Select Your Language

Notifications

webdunia
webdunia
webdunia
webdunia

ಅತ್ಯುತ್ತಮ ತನಿಖೆ ನಡೆಸಿದ ಪೊಲೀಸ್ ಮಂದಿ

The best investigators are the police
bangalore , ಗುರುವಾರ, 12 ಆಗಸ್ಟ್ 2021 (20:51 IST)
ಅತ್ಯುತ್ತಮ ತನಿಖೆ ನಡೆಸಿದ ರಾಜ್ಯದ ಆರು ಮಂದಿ ಪೆÇಲೀಸ್ ಅಧಿಕಾರಿಗಳು ಪ್ರಸಕ್ತ ಸಾಲಿನ ಕೇಂದ್ರ ಗೃಹ ಸಚಿವಾಲಯ ಪ್ರಧಾನ ಮಾಡುವ `ಶ್ರೇಷ್ಠ ತನಿಖಾ ಪದಕಕ್ಕೆ' ಪಾತ್ರರಾಗಿದ್ದಾರೆ.
ಮಂಗಳೂರು ಉಪವಿಭಾಗದ ಡಿವೈಎಸ್ಪಿ ಪರಮೇಶ್ವರ ಎ.ಹೆಗ್ಡೆ, ಸಿಸಿಬಿ ಎಸಿಪಿ ಎಚ್.ಎನ್.ಧರ್ಮೇಂದ್ರ, ಬಿಡಿಎ ಎಸ್‍ಟಿಎಫ್‍ನ ಡಿವೈಎಸ್ಪಿ ಸಿ.ವೈ. ಬಾಲಕೃಷ್ಣ, ಕೆಎಲ್‍ಎ ಎಸ್‍ಐಟಿ ಪೆÇಲೀಸ್ ಇನ್‍ಸ್ಪೆಕ್ಟರ್ ಮನೋಜ್ ಎಂ.ಹೂವಳೆ, ದಾವಣಗೆರೆಯ ಹೊನ್ನಾಳಿ ವೃತ್ತ ನಿರೀಕ್ಷಕ ಟಿ.ವಿ.ದೇವರಾಜ್, ಹಳೇ ಹುಬ್ಬಳ್ಳಿ ಪೆÇಲೀಸ್ ಠಾಣೆಯ ಪೆÇಲೀಸ್ ಇನ್‍ಸ್ಪೆಕ್ಟರ್ ಶಿವಪ್ಪ ಸೆತ್ತಪ್ಪ ಕಮ್ಮಟಗಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. 
ದೇಶಾದ್ಯಂತ ಪೆÇಲೀಸ್ ಇಲಾಖೆ, ಎನ್‍ಐಎ, ಸಿಬಿಐ ಸೇರಿದಂತೆ 153 ತನಿಖಾ ಅಧಿಕಾರಿಗಳು, ಸಿಬ್ಬಂದಿಗಳಿಗೆ ಶ್ರೇಷ್ಠ ತನಿಖಾ ಪದಕ ಲಭಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರಿ ಕಾರ್ಯಕ್ರಮಗಳಲ್ಲಿ ಹೂ ಮಾರಾಟಗಾರರ ಪ್ರತಿಭಟನೆ