Select Your Language

Notifications

webdunia
webdunia
webdunia
webdunia

ಬೆಂಗಳೂರು: ನೇಣಿಗೆ ಶರಣಾದ ಟೆಕ್ಕಿ

ಬೆಂಗಳೂರು: ನೇಣಿಗೆ ಶರಣಾದ ಟೆಕ್ಕಿ
ಬೆಂಗಳೂರು , ಶುಕ್ರವಾರ, 6 ಮೇ 2016 (09:40 IST)
ಬೆಂಗಳೂರಿನ ಹೆಚ್ಎಸ್ಆರ್ ಲೇ ಔಟ್ ನಲ್ಲಿ ಟೆಕ್ಕಿಯೊಬ್ಬ ಗುರುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಮೃತನನ್ನು ತಮಿಳುನಾಡು ಮೂಲದ ಅಂಶೇಗೌಡ (25) ಎಂದು ಗುರುತಿಸಲಾಗಿದ್ದು ವೈಯಕ್ತಿಕ ಕಾರಣದಿಂದ ಈ ದುಡುಕಿನ ನಿರ್ಧಾರ ಕೈಗೊಂಡಿರಬಹುದೆಂದು ಹೇಳಲಾಗುತ್ತಿದೆ. 
 
ನಿನ್ನೆ ರಾತ್ರಿ ಸ್ನೇಹಿತರೊಂದಿಗೆ ಹೊಟೆಲ್‌ನಲ್ಲಿ ಊಟ ಮಾಡಿಕೊಂಡ ಬಂದ ಅಂಕೇಗೌಡ ಬಳಿಕ ಹೆಚ್‌ಎಸ್‌ಆರ್ ಲೇ ಔಟ್‌ನಲ್ಲಿ ತಾನು ಉಳಿದುಕೊಂಡಿದ್ದ ರೂಮ್‌ಗೆ ಬಂದು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
 
ಈ ಕುರಿತು ಪೊಲೀಸರು ಪೋಷಕರಿಗೆ ಮಾಹಿತಿ ನೀಡಲಾಗಿದ್ದು ಅವರು ನಗರಕ್ಕೆ ಬರುತ್ತಿದ್ದಾರೆ. 
 
ಹೆಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ಅಪಘಾತ: ಪವಾಡ ಸದೃಶವಾಗಿ ಬದುಕುಳಿದ ಮೂವರು