Select Your Language

Notifications

webdunia
webdunia
webdunia
webdunia

ಪುಟ್ಟ ಬಾಲಕನೊಂದಿಗೆ ರಾಕ್ಷಸನಂತೆ ವರ್ತಿಸಿದ ಶಿಕ್ಷಕ

ಪುಟ್ಟ ಬಾಲಕನೊಂದಿಗೆ ರಾಕ್ಷಸನಂತೆ ವರ್ತಿಸಿದ ಶಿಕ್ಷಕ
ಬೆಂಗಳೂರು , ಶುಕ್ರವಾರ, 8 ಜುಲೈ 2022 (14:59 IST)
ಪುಟ್ಟ ಬಾಲಕನ ಜೊತೆ ರಾಕ್ಷಸನಂತೆ ವರ್ತಿಸಿದ ಶಿಕ್ಷಕ; ಎದೆ ನಡುಗಿಸುವಂತಿದೆ ಭಯಾನಕ ವಿಡಿಯೋ
ವಿದ್ಯಾರ್ಥಿನಿಯೊಬ್ಬಳೊಂದಿಗೆ ತಾನು ಮಾತನಾಡುತ್ತಿದ್ದುದ್ದನ್ನು ಆರು ವರ್ಷದ ಬಾಲಕ ನೋಡಿರುವುದನ್ನು ಅರಿತ ಶಿಕ್ಷಕನೊಬ್ಬ ಅದನ್ನು ಎಲ್ಲಿ ಬೇರೆಯವರಿಗೆ ಹೇಳಿ ಬಿಡುತ್ತಾನೋ ಎಂಬ ಭಯದಲ್ಲಿ ಆ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿ ರಾಕ್ಷಸನಂತೆ ವರ್ತಿಸಿರುವ ಆಘಾತಕಾರಿ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಸಂವಹನ ವಿಭಾಗಕ್ಕೆ ಪ್ರಿಯಾಂಕ್‌ ಖರ್ಗೆ ನೇಮಕ