Webdunia - Bharat's app for daily news and videos

Install App

ಮಹಿಳಾ ಸಿಬ್ಬಂದಿಗೆ ತನ್ನ ಗುಪ್ತಾಂಗ ತೋರಿಸುತ್ತಿರುವ ತಹಸೀಲ್ದಾರ್

Webdunia
ಶುಕ್ರವಾರ, 8 ಮಾರ್ಚ್ 2019 (18:32 IST)
ಗ್ರೇಡ್ 2 ತಹಶೀಲ್ದಾರನೊಬ್ಬನ ಕರ್ಮಕಾಂಡ ಬಯಲಾಗಿದೆ. ಕಛೇರಿ ಮಹಿಳಾ ಸಿಬ್ಬಂದಿ ಜತೆ ಅಸಭ್ಯ ವರ್ತನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ತನ್ನ ಕಛೇರಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ತಹಶಿಲ್ದಾರನ ಆಟ ಈಗ ಬಯಲಿಗೆ ಬಿದ್ದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಗ್ರೇಡ್ 2 ತಹಶಿಲ್ದಾರ ಡಿ.ಎಸ್. ಜಮಾದಾರ್ ಮಹಿಳೆಯರ ಜೋತೆ ಅಸಭ್ಯ ವರ್ತನೆ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ತನ್ನ ಕುರ್ಚಿಯ ಮೇಲೆ ಕುಳಿತು ಮಹಿಳೆಯರಿಗೆ ತನ್ನ ಗುಪ್ತ ಅಂಗಗಳನ್ನ ಪ್ರದರ್ಶನವನ್ನು ಈ ಕಾಮುಕ ತಹಸೀಲ್ದಾರ್ ಮಾಡುತ್ತಿದ್ದಾನಂತೆ. ಮಹಿಳಾ ಸಿಬ್ಬಂದಿ ಈತನ ಕ್ಯಾಬಿನ್ ಗೆ ಹೋದ್ರೆ ಸಾಕು ಗುಪ್ತ ಅಂಗಗಾಗಳನ್ನ ಒಪನ್ ಆಗಿ ತೋರಿಸುತ್ತಾನಂತೆ. ನಿನ್ನ ನಂಬರ ಕೊಡು ನಾನು ಹೇಳಿದ ಹಾಗೆ ಕೇಳು ಅಂತೆಲ್ಲಾ ಮಹಿಳಾ ಸಿಬ್ಬಂದಿಗೆ ಹೆದರಿಸುತ್ತಾನಂತೆ.
ಈತನ ಮಾತು ಕೇಳದೇ ಹೋದರೆ ವಿನಾಕಾರಣ ಕಿರಿಕ್  ಮಾಡುತ್ತಾನೆ ಈ ಕಾಮುಕ ಅಂತ ಅಲ್ಲಿನ ಸಿಬ್ಬಂದಿ ಜನರ ಮುಂದೆ ಗೋಳು ತೋಡಿಕೊಂಡಿದ್ದಾರೆ.

ಕಾಮುಕ ತಹಶಿಲ್ದಾರ ಕಿರಿಕಿರಿಗೆ ಬೇಸತ್ತ ಕೆಳ ಹಂತದ ಮಹಿಳಾ ಸಿಬ್ಬಂದಿ ಸಮಸ್ಯೆ ಹೇಳಿಕೊಳ್ಳೊಕು ಆಗದೆ ಪರದಾಡುತ್ತಿದ್ದಾರೆ. ಆದರೆ ಕಾಮುಕ ತಹಸೀಲ್ದಾರ್ ತನ್ನ ಗುಪ್ತಾಂಗ ಪ್ರದರ್ಶಿರುವ ಫೋಟೋಗಳು ವೈರಲ್ ಆಗಿವೆ. ತಹಶೀಲ್ದಾರ ವರ್ತನೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ