Publish Date: Fri, 05 Jan 2024 (14:00 IST)
Updated Date: Fri, 05 Jan 2024 (14:06 IST)
ಹುಬ್ಬಳ್ಳಿಯಲ್ಲಿ ರಾಮ ಭಕ್ತ ಕರಸೇವಕರ ಅರೆಸ್ಟ್ ಸಂಬಂಧ ನಗರದಲ್ಲಿ ವಿನೂತನವಾಗಿ ಸುರೇಶ್ ಕುಮಾರ್ ಧರಣಿ ನಡೆಸಿದ್ದಾರೆ.ನಾನು ಕರಸೇವಕ ನನ್ನನು ಬಂಧಿಸಿ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಎಂದು ಮಲ್ಲೇಶ್ವರಂನ ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತ್ತಿದ್ದಾರೆ.ಶ್ರೀಕಾಂತ್ ಪೂಜಾರಿಯನ್ನು ಕೂಡಲೇ ಬಿಡುಗಡೆ ಮಾಡಿ ಎಂದು ಒತ್ತಾಯ ಮಾಡಿದ್ದಾರೆ.ಕರ ಸೇವಕರನ್ನು ಬಂಧಿಸುತ್ತಿರುವ ಅಯೋಗ್ಯ ರಾಜ್ಯ ಸರ್ಕಾರಕ್ಕೆ ದಿಕ್ಕಾರ ಎಂದು ಘೋಷಣೆ ಮೂಲಕ ಆಕ್ರೋಶ ಹೊರಹಾಕಿದ್ದಾರೆ.