Select Your Language

Notifications

webdunia
webdunia
webdunia
webdunia

ತಮ್ಮನ ಕತೆ ಹಂಗೆ, ಅಣ್ಣನ ಕತೆ ಇನ್ನು ಹೆಂಗೋ.. ಸೂರಜ್ ರೇವಣ್ಣ ಭವಿಷ್ಯ ಇಂದು ತೀರ್ಮಾನ

Suraj Revanna
ತಮ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರಜ್ ರೇವಣ್ಣ ಜನಪ್ರತಿನಿಧಿಗಳ ಕೋರ್ಟ್ ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್ ಇಂದು ತೀರ್ಪು ಪ್ರಕಟಿಸಲಿದೆ. ಕಳೆದ ವಾರ ಪ್ರಜ್ವಲ್ ರೇವಣ್ಣಗೆ ಜಾಮೀನು ಅರ್ಜಿ ತಿರಸ್ಕೃತವಾಗಿತ್ತು. ಇಂದು ಅಣ್ಣ ಸೂರಜ್ ಕತೆ ಏನಾಗುತ್ತದೋ ಎಂದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ: ಮುಂದಿನ ಆರು ದಿನ ಎಚ್ಚರಿಕೆ