Select Your Language

Notifications

webdunia
webdunia
webdunia
webdunia

ಕೊರೋನಾ ಪರಿಹಾರಕ್ಕೆ ಸಂಸದೆ ಸುಮಲತಾ ಅಂಬರೀಶ್ ಭರಪೂರ ಕೊಡುಗೆ

ಸುಮಲತಾ ಅಂಬರೀಶ್
ಮಂಡ್ಯ , ಶುಕ್ರವಾರ, 27 ಮಾರ್ಚ್ 2020 (09:47 IST)
ಮಂಡ್ಯ: ಕೊರೋನಾವೈರಸ್ ಹರಡುವಿಕೆ ತಡೆಗೆ ತಮ್ಮ ಸ್ವಕ್ಷೇತ್ರ ಮಂಡ್ಯ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂಸದೆ ಸುಮಲತಾ ಅಂಬರೀಶ್ ಭರ್ಜರಿ ದೇಣಿಗೆ ನೀಡಿದ್ದಾರೆ.


ಮಂಡ್ಯದಲ್ಲಿ ಮಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಬಾಧಿತರ ನೆರವಿಗೆ ವೆಂಟಿಲೇಟರ್ ಇತ್ಯಾದಿ ಅಗತ್ಯ ಸೌಲಭ‍್ಯ ಒದಗಿಸಲು ಸಂಸದರ ನಿಧಿಯಿಂದ 50 ಲಕ್ಷ ರೂ. ಪರಿಹಾರ ಕೊಡಿಸಲು ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ.

ಅದಲ್ಲದೆ, ತಮ್ಮ ಎರಡು ತಿಂಗಳ ವೇತನವನ್ನು ತಲಾ 2 ಲಕ್ಷ ರೂ.ಗಳಂತೆ ಮಂಡ್ಯ ಕ್ಷೇತ್ರಕ್ಕೆ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುಗೆಯಾಗಿ ನೀಡಲು ತೀರ್ಮಾನಿಸಿರುವುದಾಗಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಚಿನ್ನದ ಬೆಲೆಯಲ್ಲಿ ಏರಿಕೆ, ಬೆಳ್ಳಿಯ ಬೆಲೆಯಲ್ಲಿ ಇಳಿಕೆ