ಸುಮಲತಾ ಅಂಬರೀಶ್ 98 ಸಾವಿರ ಮತಗಳ ಅಂತರದಿಂದ ಗೆಲುವು

Webdunia
ಗುರುವಾರ, 23 ಮೇ 2019 (15:39 IST)
ರಾಜ್ಯದ ಒಟ್ಟು 28 ರಲ್ಲಿ 24 ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯ ಮೆರೆಯುತ್ತಿದೆ. ಎರಡು ಸ್ಥಾನ ಕಾಂಗ್ರೆಸ್ ಹಾಗೂ ಹಾಸನದಲ್ಲಿ ಜೆಡಿಎಸ್ ಮತ್ತು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ 98 ಸಾವಿರ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

ಇನ್ನು ವಿವಿಧ ಕ್ಷೇತ್ರಗಳಲ್ಲಿ ಫಲಿತಾಂಶ  ಇಂತಿದೆ... 

ಕಲಬುರಗಿ ಮಲ್ಲಿಕಾರ್ಜುನ ಖರ್ಗೆ ಸೋಲು
ಬೆಳಗಾವಿ ಸುರೇಶ್ ಅಂಗಡಿ ಗೆಲುವು
ಚಿಕ್ಕೋಡಿ ಪ್ರಕಾಶ ಹುಕ್ಕೇರಿ ಸೋಲು
ಮಂಡ್ಯದಲ್ಲಿ ಸುಮಲತಾಗೆ 98 ಸಾವಿರ ಮತಗಳಿಂದ ಗೆಲುವು
ಹಾವೇರಿ ಶಿವಕುಮಾರ ಉದಾಸಿ ಗೆಲುವು
ದಾವಣಗೆರೆ ಜಿ.ಎಂ.ಸಿದ್ದೇಶ್ವರ 85 ಸಾವಿರ ಮತಗಳಿಂದ ಮುನ್ನಡೆ
ಚಿಕ್ಕಬಳ್ಳಾಪುರ ವೀರಪ್ಪ ಮೋಯಿಲಿ ಸೋಲು
ರಾಯಚೂರು ಬಿಜೆಪಿಯ ರಾಜಾ ಅಮರೇಶ್ ನಾಯಕ್ ಗೆಲುವು
ಕೊಪ್ಪಳ ಬಿಜೆಪಿಯ ಸಂಗಣ್ಣ ಕರಡಿ 38 ಸಾವಿರ ಮತಗಳಿಂದ ಗೆಲುವು
ಹಾವೇರಿ ಶಿವಕುಮಾರ ಉದಾಸಿ ಗೆಲುವು
ಉಡುಪಿ – ಚಿಕ್ಕಮಗಳೂರು ಶೋಭಾ ಕರಂದ್ಲಾಜೆ ಗೆಲುವು
ದಕ್ಷಿಣ ಕನ್ನಡ ನಳೀನ್ ಕುಮಾರ್ ಕಟೀಲ್ 2 ಲಕ್ಷ 70 ಸಾವಿರ ಮತ ಅಂತರದಿಂದ ಗೆಲುವು
ಕೋಲಾರ ಕೆ.ಎಚ್.ಮುನಿಯಪ್ಪ ಸೋಲು
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವು
ಶಿವಮೊಗ್ಗ ಬಿ.ವೈ.ರಾಘವೇಂದ್ರ ಗೆಲುವು
ಬಳ್ಳಾರಿ ದೇವೇಂದ್ರಪ್ಪ ಗೆಲುವು
ಬೆಂಗಳೂರು ಉತ್ತರ ಸದಾನಂದಗೌಡ ಗೆಲುವು  
ತುಮಕೂರು ಹೆಚ್.ಡಿ.ದೇವೇಗೌಡ ಸೋಲು
ಬೆಂಗಳೂರು ಸೆಂಟ್ರಲ್ ರಿಜ್ವಾನ್ ಅರ್ಷದ್ ಸೋಲು
ಉತ್ತರ ಕನ್ನಡ ಅನಂತಕುಮಾರ ಹೆಗಡೆ 4 ಲಕ್ಷ ಮತ ಅಂತರದಿಂದ ಗೆಲುವು
ಬೆಂಗಳೂರು ಗ್ರಾಮಾಂತರ ಡಿ.ಕೆ.ಸುರೇಶ ಗೆಲುವು
ಕೋಲಾರ ಮುನಿಸ್ವಾಮಿ ಗೆಲುವು
ದಕ್ಷಿಣ ಕನ್ನಡ ನಳೀನ್ ಕುಮಾರ ಕಟೀಲ್ ಗೆಲುವು
ಬಾಗಲಕೋಟೆ ಪಿ.ಸಿ.ಗದ್ದಿಗೌಡ ಮುನ್ನಡೆ
ವಿಜಯಪುರ ರಮೇಶ ಜಿಗಜಿಣಗಿ ಗೆಲುವು
ಕಲಬುರಗಿ ಉಮೇಶ ಜಾಧವ ಗೆಲುವು
ಬೀದರ್ ಭಗವಂತ ಖೂಬಾ ಗೆಲುವು
ಧಾರವಾಡ ಪ್ರಲ್ಹಾದ ಜೋಶಿ ಗೆಲುವು
ಚಿತ್ರದುರ್ಗ ಎ.ನಾರಾಯಣಸ್ವಾಮಿ ಗೆಲುವು
ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ ಗೆಲುವು
ಮೈಸೂರು ಪ್ರತಾಪ ಸಿಂಹ ಗೆಲುವು
ಚಿಕ್ಕಬಳ್ಳಾಪುರ ಬಿ.ಎನ್.ಬಚ್ಚೇಗೌಡ ಗೆಲುವು
ಕೋಲಾರ ಕೆ.ಹೆಚ್.ಮುನಿಯಪ್ಪ ಸೋಲು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರುಬೈಯಾ ಸಯೀದ್ ಅಪಹರಣ ಪ್ರಕರಣದಲ್ಲಿ ಶಂಕಿತನ ಬಂಧನ, ಏನಿದು ಕೇಸ್

ಸಿದ್ದರಾಮಯ್ಯ ಸರ್ಕಾರದಿಂದ ರೈತರ ಅಸಡ್ಡೆ: ಬಿವೈ ವಿಜಯೇಂದ್ರ

ನಾಳೆ ಡಿಕೆ ಶಿವಕುಮಾರ್ ಮನೆಯಲ್ಲಿ ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್‌, ಕುತೂಹಲ ಮೂಡಿಸಿದ ನಾಯಕರ ನಡೆ

ವಿಪಕ್ಷಗಳ ಗದ್ದಲಕ್ಕೆ ಸತತ ಸೋಲು ಕಾರಣ: ಕಂಗನಾ ರಣಾವತ್ ಕಿಡಿ

ಪ್ರತಾಪ್ ಸಿಂಹ, ಯತ್ನಾಳ್ ವಿರುದ್ಧ ನಾಲಿಗೆ ಹರಿಬಿಟ್ಟ ಎಸ್‌ಡಿಪಿಐ ಮುಖಂಡನ ವಿರುದ್ಧ ದೂರು

ಮುಂದಿನ ಸುದ್ದಿ
Show comments