Select Your Language

Notifications

webdunia
webdunia
webdunia
webdunia

ಸರ್ಪಿಂಗ್ ಚಾಂಪಿಯನ್ ಆಗಿ ಹೊರಮ್ಮಿದ ಪುದುಚೇರಿಯ ಸುಹಾಸಿನಿ ಡಾಮಿನ್

ಸರ್ಪಿಂಗ್ ಚಾಂಪಿಯನ್ ಆಗಿ ಹೊರಮ್ಮಿದ ಪುದುಚೇರಿಯ ಸುಹಾಸಿನಿ ಡಾಮಿನ್
ಮಂಗಳೂರು , ಸೋಮವಾರ, 29 ಮೇ 2017 (08:34 IST)
ಬೀಚ್‌ನಲ್ಲಿ  ಕೆನರಾ ಸರ್ಫಿಂಗ್‌ ಅಂಡ್‌ ವಾಟರ್‌ ಸ್ಪೋರ್ಟ್ಸ್ ಪ್ರಮೋಷನ್‌ ಕೌನ್ಸಿಲ್‌ ಹಾಗೂ ಮಂತ್ರ ಸರ್ಫಿಂಗ್‌ ಕ್ಲಬ್‌ ಸಹಯೋಗದಲ್ಲಿ ನಡೆದ ಇಂಡಿ­ಯನ್ ಓಪನ್ ಆಫ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪುದುಚೇರಿಯ ಸುಹಾಸಿನಿ ಡಾಮಿನ್ ಸರ್ಫಿಂಗ್ ಚಾಂಪಿಯನ್ ಆಗಿ ಹಾಗೂ ತನ್ವಿ ಜಗದೀಶ್ ಸ್ಟ್ಯಾಂಡ್‌ ಅಪ್‌ ಪೆಡಲಿಂಗ್‌ ನಲ್ಲಿ ಚಾಮ್ಪಿಯನ್ ಆಗಿ ಹೊರಹೊಮ್ಮಿದ್ದಾರೆ.
 
ಮೊದಲ ಬಾರಿಗೆ ಸರ್ಫಿಂಗ್‌ನಲ್ಲಿ ಪಾಲ್ಗೊಂಡಿದ್ದ ಭರ್ಜರಿ ಗೆಲುವು ಸಾಧಿಸಿ ಸುಹಾಸಿನಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ರಷ್ಯಾದ ಓಲ್ಗಾ ಕೊಸೆಂಕೊ ಅವರು ದ್ವಿತೀಯ ಮತ್ತು ಮಣಿಪಾಲದ ಇಶಿತಾ ಮಾಳವೀಯ ತೃತೀಯ ಸ್ಥಾನ ಪಡೆದರು.
 
ಶನಿವಾರ ನಡೆದಿದ್ದ ಹೀಟ್ಸ್‌ನಲ್ಲಿ ಮೊದಲ ಸ್ಥಾನ ಗಳಿಸಿದ್ದ ಸರ್ಫರ್‌ ತನ್ವಿ ಜಗದೀಶ್‌ ಹಾಗೂ ಕಳೆದ ಬಾರಿಯ ಚಾಂಪಿಯನ್‌  ಸಿಂಚನಾ ಗೌಡ ಫೈನಲ್‌ಗೆ ಪ್ರವೇಶ ಪಡೆಯುವಲ್ಲಿ ವಿಫಲರಾದರು.
 
ಪುರುಷರ ಮುಕ್ತ ವಿಭಾಗದ ಫೈನಲ್‌ನಲ್ಲಿ ಮಾಲ್ಡೀವ್ಸ್ ಸರ್ಫರ್ ಅಮ್ಮಾಡೇ, ತಮಿಳುನಾಡಿನ ಪ್ರಸ್ಟಿಲ್‌ ಫ್ರೀಯಾನ್‌ ಹಾಗೂ ಮಣಿಕಂಠನ್‌ ಅಪ್ಪು ನಂತರದ ಎರಡು ಸ್ಥಾನ ಪಡೆದುಕೊಂಡರು. 
 

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಎದುರೇ ಅಳಿಯನನ್ನ ಕೊಂದು ಸುಟ್ಟು ಹಾಕಿದ ಮಾವ..!