ಟ್ರೋಲ್ ಮಾಡಿದವರಿಗೆ ಸುಧಾಮೂರ್ತಿ ಕೌಂಟರ್

Webdunia
ಸೋಮವಾರ, 30 ಅಕ್ಟೋಬರ್ 2023 (19:21 IST)
ವಾರಕ್ಕೆ 70 ಗಂಟೆ ಕೆಲಸ ಮಾಡುವ ಸಲಹೆಯನ್ನು ಬೆಂಬಲಿಸಿರುವ ಸುಧಾಮೂರ್ತಿ, ನಾರಾಯಣ ಮೂರ್ತಿ ಅವರು ಬರೀ 70 ಗಂಟೆಯಲ್ಲ ವಾರಕ್ಕೆ 80-90 ಗಂಟೆ ಕೆಲಸ ಮಾಡಿದವರು.

ನಾರಾಯಣ ಮೂರ್ತಿ ಅವರು ನಿಜವಾದ ಕಠಿಣ ಪರಿಶ್ರಮದಲ್ಲಿ ನಂಬಿಕೆ ಉಳ್ಳವರು. ಪರಿಶ್ರಮದಿಂದಲೇ ಬದುಕಿ, ಸಾಧಿಸಿದವರು. ಅವರಿಗೆ ಅನ್ನಿಸಿದ್ದನ್ನು ಅವರ ಅನುಭವವನ್ನೇ ಅವರು ಹಂಚಿಕೊಂಡಿದ್ದಾರೆ ಅಷ್ಟೇ ಎಂದು ಪ್ರತಿಕ್ರಿಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿ ಬಂದಾಗ ಡಿಕೆ ಶಿವಕುಮಾರ್ ಗೆ ಏನಾಯ್ತು

ಎಸ್ಐಆರ್, ವಿಬಿ ಜಿ ರಾಮ್ ಜಿ ಕುರಿತು ಬಿಜೆಪಿಯಿಂದ ಜಾಗೃತಿ: ಬಿ.ವೈ.ವಿಜಯೇಂದ್ರ

ವಿಜಯ್‌ ಜನ ನಾಯಗನ್ ಸಿನಿಮಾ ಬೆಂಬಲಿಸಿ ಮೋದಿ ವಿರುದ್ಧ ಗುಡುಗಿದ ರಾಹುಲ್ ಗಾಂಧಿ

ಚೆನ್ನೈಗೆ ವಾಪಾಸ್ಸಾಗಿರುವ ವಿಜಯ್‌ಗೆ ಮಹತ್ವದ ವಿಚಾರ ತಿಳಿಸಿ ಕಳುಹಿಸಿದ ಸಿಬಿಐ

ಮನ್ರೇಗಾ ಯೋಜನೆ ಹೆಸರು ಬದಲಿಸಿದ್ದಕ್ಕೆ ವಿರೋಧಿಸಿದ್ದವರು ಕ್ರೀಡಾಂಗಣಕ್ಕೆ ಗಾಂಧಿ ಹೆಸರು ಕಿತ್ತು ಪರಮೇಶ್ವರ್ ಹೆಸರಿಟ್ರು: ಬಿಜೆಪಿ ಟೀಕೆ

ಮುಂದಿನ ಸುದ್ದಿ
Show comments