Publish Date: Sat, 29 Jan 2022 (21:13 IST)
Updated Date: Sat, 29 Jan 2022 (21:17 IST)
ಹೋಟೇಲ್, ಬಾರ್, ರೆಸ್ಟೋರೆಂಟ್ ಗಳಿಗೂ 50-50 ನಿಯಮದಿಂದ ವಿನಾಯಿತಿ..
ದೇವಾಲಯದಲ್ಲಿ ಪೂಜೆ, ಸೇವೆಗಳಿಗೆ ಅವಕಾಶ..
ಚಿತ್ರಮಂದಿರಗಳಲ್ಲಿ ಮಾತ್ರ ಶೇ.50 ಭತಿ೯. 50-50 ರ ಹಳೇ ನಿಯಮ ಮುಂದುವರಿಕೆ..
ಜಿಮ್, ಈಜುಕೊಳಕ್ಕೆ ಶೇ. 50 ರ ಅನುಮತಿಯ ನಿಯಮ ಮುಂದುವರಿಕೆ..
ಜಾತ್ರೆ, ಸಮಾವೇಶ, ಪ್ರತಿಭಟನೆಗೆ ಅವಕಾಶ ಇಲ್ಲ..
ಮದುವೆ ಸಮಾರಂಭಗಳಲ್ಲಿ ಒಳಾಂಗಣಕ್ಕೆ 200, ಹೊರಾಂಗಣಕ್ಕೆ 300 ಜನರಿಗೆ ಅವಕಾಶ..
ಕೋವಿಡ್ ನಿಯಮಗಳಲ್ಲಿ ಶೇ.50 ನಿಯಮಗಳನ್ನು ರದ್ದುಗೊಳಿಸಿದ ಸಕಾ೯ರ..
ಬೆಂಗಳೂರಿನಲ್ಲಿ ಶಾಲೆಗಳು ಪುನರಾರಂಭಕ್ಕೆ ಗ್ರೀನ್ ಸಿಗ್ನಲ್..
ತಜ್ಞರು ನೀಡಿದ ಸಲಹೆಯಂತೆ ಕ್ರಮ - ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ..
ರಾಜ್ಯದ ಪ್ರವಾಸೀ ತಾಣಗಳು ಪೂಣ೯ ಪ್ರಮಾಣದಲ್ಲಿ ತೆರೆಯಲಿದೆ.
ಸಫಾರಿ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಪುನರಾರಂಭ ಮಾಡಲಾಗುತ್ತದೆ..
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿಕೆ..