Select Your Language

Notifications

webdunia
webdunia
webdunia
webdunia

ಮುಂದಿನ ಸೋಮವಾರದಿಂದಲೇ ರಾಜ್ಯವ್ಯಾಪಿ ನೈಟ್ ಕಫ್ಯೂ೯ ರದ್ದು

ಮುಂದಿನ ಸೋಮವಾರದಿಂದಲೇ  ರಾಜ್ಯವ್ಯಾಪಿ ನೈಟ್ ಕಫ್ಯೂ೯ ರದ್ದು
bangalore , ಶನಿವಾರ, 29 ಜನವರಿ 2022 (21:13 IST)
ಹೋಟೇಲ್, ಬಾರ್, ರೆಸ್ಟೋರೆಂಟ್ ಗಳಿಗೂ 50-50 ನಿಯಮದಿಂದ ವಿನಾಯಿತಿ..
ದೇವಾಲಯದಲ್ಲಿ ಪೂಜೆ, ಸೇವೆಗಳಿಗೆ ಅವಕಾಶ..
ಚಿತ್ರಮಂದಿರಗಳಲ್ಲಿ ಮಾತ್ರ ಶೇ.50 ಭತಿ೯. 50-50 ರ ಹಳೇ ನಿಯಮ ಮುಂದುವರಿಕೆ..
ಜಿಮ್, ಈಜುಕೊಳಕ್ಕೆ ಶೇ. 50 ರ ಅನುಮತಿಯ ನಿಯಮ ಮುಂದುವರಿಕೆ..
ಜಾತ್ರೆ, ಸಮಾವೇಶ, ಪ್ರತಿಭಟನೆಗೆ ಅವಕಾಶ ಇಲ್ಲ..
ಮದುವೆ ಸಮಾರಂಭಗಳಲ್ಲಿ ಒಳಾಂಗಣಕ್ಕೆ 200, ಹೊರಾಂಗಣಕ್ಕೆ 300 ಜನರಿಗೆ ಅವಕಾಶ..
ಕೋವಿಡ್ ನಿಯಮಗಳಲ್ಲಿ ಶೇ.50 ನಿಯಮಗಳನ್ನು ರದ್ದುಗೊಳಿಸಿದ ಸಕಾ೯ರ..
ಬೆಂಗಳೂರಿನಲ್ಲಿ ಶಾಲೆಗಳು ಪುನರಾರಂಭಕ್ಕೆ ಗ್ರೀನ್ ಸಿಗ್ನಲ್..
ತಜ್ಞರು ನೀಡಿದ ಸಲಹೆಯಂತೆ ಕ್ರಮ - ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ..
ರಾಜ್ಯದ ಪ್ರವಾಸೀ ತಾಣಗಳು ಪೂಣ೯ ಪ್ರಮಾಣದಲ್ಲಿ ತೆರೆಯಲಿದೆ.
ಸಫಾರಿ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಪುನರಾರಂಭ ಮಾಡಲಾಗುತ್ತದೆ..
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿಕೆ..

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿ ಜಿಲ್ಲೆಯಲ್ಲಿ ಮಾತ್ರವಲ್ಲದೆ, ಪ್ರತಿ ಗ್ರಾಮದಲ್ಲೂ ಗೋಶಾಲೆಗಳನ್ನು ತೆರೆಯಬೇಕು: ಹೈಕೋರ್ಟ್