Daily Horoscope

ಆಹಾರ ಪ್ರಿಯರಿಗೆ ಗುಡ್ ನ್ಯೂಸ್ - ಬಂಗಾಳಿ ಆಹಾರ ಮೇಳ ಶುರು

Webdunia
ಮಂಗಳವಾರ, 1 ಅಕ್ಟೋಬರ್ 2019 (16:24 IST)
ಮನೆ ಊಟದಿಂದ ಬೇಸತ್ತಿರೋ ಜನತೆಗೆ ಮತ್ತೊಂದು ಆಹಾರ ಮೇಳ ಕೈ ಬೀಸಿ ಕರೆಯುತ್ತಿದೆ. 

ಹುಬ್ಬಳ್ಳಿಯ ಕ್ಲಾರ್ಕ್ಸ್ ಇನ್ ಹೋಟೆಲ್ ಈಗಾಗಲೇ ವಿವಿಧ ರುಚಿಯ ಖಾದ್ಯಗಳನ್ನು ಪರಿಚರಿಸುತ್ತಾ ಬಂದಿದ್ದು, ಅದರಂತೆ ಅ.4 ರಿಂದ ಅ.13 ರವರೆಗೆ ಜನತೆಗೆ ಮತ್ತೊಂದು ಆಹಾರ ಮೇಳದೊಂದಿಗೆ ಬಂಗಾಲಿ ಶೈಲಿಯ ಆಹಾರವನ್ನು ಉಣಬಡಿಸಲು ಸಜ್ಜಾಗಿದೆ. ಹೀಗಂತ ಹೋಟೆಲ್ ಮ್ಯಾನೇಜರ್ ಆರ್‌.ಕೆ.ಮಹಾರಾಣಾ ಹೇಳಿದ್ದಾರೆ.

ಆಹಾರ ಮೇಳವು ಪ್ರತಿ ದಿನ ಸಂಜೆ 7.30 ರಿಂದ ರಾತ್ರಿ 11 ರವರೆಗೆ ನಡೆಯಲಿದೆ.  ಬಾಣಸಿಗ ಸಂಜಯ ಮೊಂಡಾಲ್ ಹಾಗೂ ಪಶ್ಚಿಮ ಬಂಗಾಳದಿಂದ ಆಗಮಿಸಿದ ಬಾಣಸಿಗರು ಸಾಂಪ್ರದಾಯಿಕ ಬಂಗಾಲಿ ಶೈಲಿಯಲ್ಲಿ ಆಹಾರ ತಯಾರಿಸಲಿದ್ದಾರೆ.

ಆಹಾದ ಮೇಳ ಬಫೆ ಪದ್ದತಿ ಆಗಿದೆ. ಸೂಪ್, ಸಲಾಡ್, ಚಾಟ್, ಸ್ಮಾರ್ಟರ್, ಮೇನ್ ಕೋರ್ಸ್, ಸಿಹಿ ತಿಂಡಿ ಸೇರಿದಂತೆ 44 ಕ್ಕಿಂತ ಹೆಚ್ಚಿನ ಬಂಗಾಲದ ಆಯ್ದ ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತಿದೆ.

ಮೂರು ಮೇನು ಸಿದ್ದಪಡಿಸಲಾಗಿದೆ ಎಂದಿದ್ದಾರೆ. ಪ್ರತಿದಿನ ಒಂದೊಂದು ಮೇನುವಿನ ಪ್ರಕಾರ ಆಹಾರ ಸಿದ್ದಪಡಿಸಲಾಗುವುದು. ಮೇಳದಲ್ಲಿ ಮೀನು, ಏಡಿ, ಸಿಗಡಿ, ಚಿಕ್ಕನ್, ಡಾರ್ಜಿಲಿಂಗ್‌ ವೆಜ್ ಸ್ಟ್ರಿಂಗ್ ರೋಲ್, ಚಿಕ್ಕನ್ ಡಾಲನಾ, ಮಿಡ್ನಾಪುರ ವೆಜ್ ಸೂಕ್ತೂ, ರಸಗುಲ್ಲಾ, ಸಂದೇಶ, ಕುಲ್ಪಿ, ಐಸ್ ಕ್ರೀಮ್ ಸೇರಿದಂತೆ ಹತ್ತು ಹಲವಾರು ಆಹಾರ ಸಿದ್ದಪಡಿಸಲಾಗುವುದು ಎಂದಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments