Select Your Language

Notifications

webdunia
webdunia
webdunia
webdunia

SSLC ಫಲಿತಾಂಶ; ಯಾವ ಜಿಲ್ಲೆಗೆ ಯಾವ ಸ್ಥಾನ?

SSLC ಫಲಿತಾಂಶ; ಯಾವ ಜಿಲ್ಲೆಗೆ ಯಾವ ಸ್ಥಾನ?
ಬೆಂಗಳೂರು , ಮಂಗಳವಾರ, 30 ಏಪ್ರಿಲ್ 2019 (18:54 IST)
ರಾಜ್ಯದಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 73.70   ರಷ್ಟು ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 1.8 ರಷ್ಟು ಫಲಿತಾಂಶ ಹೆಚ್ಚಳವಾಗಿದೆ.
ಕಳೆದ ವರ್ಷ ಶೇ. 71.93ರಷ್ಟು ಫಲಿತಾಂಶ ಹೊರಬಿದ್ದಿತ್ತು.  
ಪ್ರತಿ ಬಾರಿಯಂತೆ ಈ ಬಾರಿ ಕೂಡ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.  ಶೇ. 79.59 ರಷ್ಟು ಬಾಲಕಿಯರು ಹಾಗೂ ಶೇ. 68.46ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ. 
ದಕ್ಷಿನ ಕನ್ನಡ ಜಿಲ್ಲೆಯನ್ನು ಹಿಂದಿಕ್ಕಿರುವ ಹಾಸನ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದರೆ, ರಾಮನಗರ ಜಿಲ್ಲೆ ಎರಡನೇ ಸ್ಥಾನ ಗಳಿಸಿದೆ. ಉಡುಪಿ ಜಿಲ್ಲೆ ಐದನೇ ಸ್ಥಾನಕ್ಕೆ ಕುಸಿತಿದೆ. ಯಾದಗಿರಿ ಜಿಲ್ಲೆ ಜೊನೆ ಸ್ಥಾನದಲ್ಲಿದೆ. 
ಹಾಸನ ಜಿಲ್ಲೆಗೆ ಶೇ. 89.33
ರಾಮನಗರ ಶೇ. 88.59 
ಬೆಂಗಳೂರು ಗ್ರಾಮಾಂತರ ಶೇ. 88.34 
ಉತ್ತರ ಕನ್ನಡ ಶೇ. 88.12 
ಉಡುಪಿ ಶೇ. 87.97
ಚಿತ್ರದುರ್ಗ ಶೇ. 87.46 
ಮಂಗಳೂರು ಶೇ. 86.73
ಕೋಲಾರ ಶೆ. 86.71
ದಾವಣಗೆರೆ ಶೇ.85.94
ಮಂಡ್ಯ  ಶೇ. 85.65
ಮಧುಗಿರಿ ಶೇ.84.81
ಶಿರಸಿ  84.67
ಚಿಕ್ಕೋಡಿ 84.09
ಚಿಕ್ಕಮಗಳೂರು 82.76
ಚಾಮರಾಜನಗರ 80.58
ಕೊಪ್ಪಳ 80.45
ಮೈಸೂರು 80.32
ತುಮಕೂರು 79.92
ಹಾವೇರಿ 79.75
ಚಿಕ್ಕಬಳ್ಳಾಪುರ 79.69
ಶಿವಮೊಗ್ಗ 79.13
ಕೊಡಗು78.81
ಬಳ್ಳಾರಿ77.81
ಬೆಳಗಾವಿ77.43
ವಿಜಯಪುರ77.36
ಬೆಂಗಳೂರು ಉತ್ತರ76.21
ಬಾಗಲಕೋಟೆ76.21
ಧಾರವಾಡ75.04
ಬೀದರ್74.96
ಕಲಬುರಗಿ74.65
ಗದಗ74.05
ಬೆಂಗಳೂರು ದಕ್ಷಿಣ68.83
ರಾಯಚೂರು65.33
ಯಾದಗಿರಿ 53.95

 

Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರಕ್ಕೆ ವೀರಶೈವ ಲಿಂಗಾಯತ ಸಂಘಟನೆ ಎಚ್ಚರಿಕೆ