ಸಿದ್ಧಾರ್ಥ ಪತ್ತೆಗೆ ಸ್ಪೇಷಲ್ ಮುಳುಗು ತಜ್ಞರ ಶೋಧ

Webdunia
ಮಂಗಳವಾರ, 30 ಜುಲೈ 2019 (17:55 IST)
ಮಾಜಿ ಸಿಎಂ ಎಸ್.ಎಂ.ಕೃಷ್ಣರ ಅಳಿಯ ಹಾಗೂ ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗಡೆ ಪತ್ತೆಗಾಗಿ ವಿಶೇಷ ಮುಳುಗು ತಜ್ಞರು ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದೆ.

ನಿನ್ನೆ ರಾತ್ರಿ 8 ಗಂಟೆಗೆ ಹೊತ್ತಿಗೆ ನೇತ್ರಾವತಿ ನದಿ ಬ್ಯಾರೇಜ್ ಬಳಿಯಿಂದ ಸಿದ್ದಾರ್ಥ್ ಅನುಮಾನಾಸ್ಪದವಾಗಿ ಕಾಣೆಯಾಗಿದ್ದರು. ನೇತ್ರಾವತಿ ನದಿಯಲ್ಲಿ ವ್ಯಕ್ತಿಯೊಬ್ಬ  ಜಿಗಿದದ್ದನ್ನು ನೋಡಿದ್ದೇನೆ ಅಂತ ಸ್ಥಳೀಯ ಮೀನುಗಾರನೊಬ್ಬ ತಿಳಿಸಿದ್ದರಿಂದಾಗಿ, ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿರಬಹುದಾ? ಅನ್ನೋ ಅನುಮಾನ ವ್ಯಕ್ತವಾಗತೊಡಗಿವೆ.

ನೇತ್ರಾವತಿ ನದಿಯಲ್ಲಿ ಎರಡು ವಿಶೇಷ ಬೋಟ್ ಗಳು ಅಲ್ಲದೇ ಸ್ಥಳೀಯ ಬೋಟ್ ಗಳು ಸಿದ್ದಾರ್ಥ್ ಪತ್ತೆ ಕಾರ್ಯದಲ್ಲಿ ತೊಡಗಿವೆ. ಕಾರವಾರ ಕದಂಬ ನೌಕಾನೆಲೆಯಿಂದ ವಿಶೇಷ ಮುಳುಗು ತಜ್ಞರ ತಂಡ ಶೋಧ ಕಾರ್ಯದಲ್ಲಿ ತೊಡಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೇ 15ರಂದು ಮೋದಿ ಕರ್ನಾಟಕಕ್ಕೆ ಭೇಟಿ, ಯಾವ ಕಾರಣಕ್ಕೆ ಗೊತ್ತಾ

ಪ್ರಧಾನಿ ಮೋದಿ ನಿಜವಾದ ಕಾರ್ಯಕರ್ತರು: ಪಿಯೂಷ್ ಗೋಯಲ್

ದೆಹಲಿಯಲ್ಲಿ ಎಲ್‌ಪಿಜಿ ಕೊರತೆ ಇಲ್ಲ; ಪೂರೈಕೆ ಸ್ಥಿರ: ರೇಖಾ ಗುಪ್ತಾ

ಪದಚ್ಯುತಿ ಬೆನ್ನಲ್ಲೇ ತಿರುಗೇಟು ಕೊಟ್ಟ ವಚನಾನಂದ ಶ್ರೀ

ಪ್ರಹ್ಲಾದ್ ಜೋಶಿ ಕೊನೆಗೂ ಸಿಕ್ತು ಸಿಹಿಸುದ್ದಿ: ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಕೇಂದ್ರ ಅಸ್ತು

ಮುಂದಿನ ಸುದ್ದಿ
Show comments