Publish Date: Sat, 01 Jan 2022 (18:21 IST)
Updated Date: Sat, 01 Jan 2022 (18:17 IST)
ರಾಜ್ಯಾದ್ಯಂತ ಸತ್ಕಾರ ನೈಟ್ ಚರ್ಚೆಯನ್ನು ವಿಧಿಸಿದ್ದು ಇದರಿಂದ ನ್ಯೂ ಇಯರ್ ಪಾರ್ಟಿ ಗಳು ಕೂಡ ಬಂದ್ ಆಗಿವೆ ..ನ್ಯೂ ಇಯರ್ ಸೆಲೆಬ್ರೇಷನ್ ಮೂಡಲ್ಲಿದ್ದ ಸಿಲಿಕಾನ್ ಸಿಟಿ ಮಂದಿಗೆ ಇದೀಗ ಈ ನುಂಗಲಾಗದ ಬಿಸಿ ತುಪ್ಪದಂತಾಗಿದೆ ..ಇನ್ನು ಪಾರ್ಟಿ ಪ್ರಿಯನಾದ ನಮ್ಮ ಸಿಲಿಕಾನ್ ಸಿಟಿಯ ಮಂದಿ ಇಂದು ಮುಂಜಾನೆಯಿಂದ ಬಾರ್ ಗಳ ಮುಂದೆ ಸಾಲುಗಟ್ಟಿ ನಿಂತಿದ್ದು ನಾವು ಕಾಣಬಹುದು ..ರಾತ್ರಿ ಹತ್ತು ಗಂಟೆಯ ನಂತರ ನೈಟ್ ಖರ್ಚು ಹಿನ್ನೆಲೆ ಮದ್ಯ ಪ್ರಿಯರು ತಮ್ಮ ನೆಚ್ಚಿನ ಮದ್ಯವನ್ನು ಖರೀದಿ ಮಾಡಲು ಇಂದು ಮುಗಿಬಿದ್ದಿದ್ರು ...