Select Your Language

Notifications

webdunia
webdunia
webdunia
webdunia

ಗನ್ ತೋರಿಸಿದ ಎಸ್`ಐಗೆ ಗ್ರಾಮಸ್ಥರಿಂದ ಥಳಿತ

ಗನ್ ತೋರಿಸಿದ ಎಸ್`ಐಗೆ ಗ್ರಾಮಸ್ಥರಿಂದ ಥಳಿತ
ಚಿಕ್ಕಮಗಳೂರು , ಮಂಗಳವಾರ, 28 ಫೆಬ್ರವರಿ 2017 (12:39 IST)
ಗನ್ ತೋರಿಸಿದ ಎಸ್`ಐಗೆ ಗ್ರಾಮಸ್ಥನೊಬ್ಬ ಕಪಾಳಮೋಕ್ಷ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮೂಲ್ತಿ ಗ್ರಾಮದಲ್ಲಿ ನಡೆದಿದೆ.


ಎಸ್`ಐ ಗವಿರಾಜ್ ಕಾರು ಮುಂದೆ ಸಂಚರಿಸುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಎಸ್`ಐ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಎಸ್`ಐ ಗನ್ ತೋರಿಸಿದ್ದರೆನ್ನಲಾಗಿದ್ದು, ಸ್ಥಳೀಯನೊಬ್ಬ ಎಸ್`ಐಗೆ ಕಪಾಳಮೋಕ್ಷ ಮಾಡಿದ್ದಾನೆ ಎನ್ನಲಾಗಿದೆ.

ಘಟನೆ ಸಂಬಂಧ 6 ಜನರನ್ನ ಬಂಧಿಸಲಾಗಿದ್ದು, ಘಟನೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ನೂರು ವರ್ಷಗಳಿಂದ ಬಂಧನದಲ್ಲಿದೆ ಈ ಮರ