Select Your Language

Notifications

webdunia
webdunia
webdunia
webdunia

ಬೆತ್ತಲೆ ವಿಡಿಯೋ ತೋರಿಸಿ ಹುಡುಗಿ ಮೇಲೆ ನಿರಂತರ ಅತ್ಯಾಚಾರ

ವಿಡಿಯೋ

ಯುವತಿಯೊಬ್ಬಳ ಬೆತ್ತಲೆ ವಿಡಿಯೋ ಸೆರೆಹಿಡಿದಿದ್ದ ಯುವಕನೊಬ್ಬ ಬ್ಲ್ಯಾಕ್ ಮೇಲ್ ಮಾಡುತ್ತಲೇ ನಿರಂತರವಾಗಿ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ನಡೆದಿದೆ.
 

ಸ್ನಾನ ಮಾಡುತ್ತಿದ್ದ ಯುವತಿ ವಿಡಿಯೋ ಮಾಡಿಕೊಂಡು ಆಕೆ ಮೇಲೆ ಅತ್ಯಾಚಾರ ನಡೆಸಿ ಗರ್ಭಿಣಿ ಮಾಡಿದ್ದಾನೆ ಯುವಕ.

ಯುವತಿ ಗರ್ಭಿಣಿಯಾಗುತ್ತಲೇ ಮನೆಮಂದಿಗೆ ವಿಷಯ ಗೊತ್ತಾಗಿದೆ. ಆದರೆ ಗರ್ಭ ಧರಿಸೋಕೆ ನಾನು ಕಾರಣ ಅಲ್ಲ ಅಂತ ಯುವಕ ವಾದಿಸಿದ್ದಾನೆ. ಕೊನೆಗೆ ಕೇಸ್ ದಾಖಲಾದಾಗ ಅತ್ಯಾಚಾರ ಮಾಡಿದ್ದ ಯುವಕ ಚಿನ್ನಬಾಬು, ಸಂತ್ರಸ್ತ ಯುವತಿಯನ್ನೇ ಮದುವೆಯಾಗಿದ್ದನು.

ಹೀಗಾಗಿ ಕೇಸ್ ನ್ನು ಯುವತಿ ವಾಪಸ್ ಪಡೆದುಕೊಂಡಿದ್ದಳು. ಆದರೆ ಮದುವೆಯಾಗಿ ತಿಂಗಳು ಕಳೆಯುವಷ್ಟರಲ್ಲಿ ಮತ್ತೆ ತನ್ನ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದಾನೆ. ಅತ್ಯಾಚಾರ ಮಾಡಿ, ಮದುವೆಯಾಗಿ ಕೈಕೊಟ್ಟ ಯುವಕನ ವಿರುದ್ಧ ಯುವತಿ ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಅಂದ್ಹಾಗೆ ಆಂಧ್ರದ ಗೋದಾವರಿ ಜಿಲ್ಲೆಯಲ್ಲಿ ಘಟನೆ ನಡೆದಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಚಹಾದಲ್ಲಿ ಮತ್ತು ಬರುವ ಔಷಧ ಹಾಕಿ ಕಾಲೇಜ್ ಹುಡುಗಿ ಮೇಲೆ ಅತ್ಯಾಚಾರ