Select Your Language

Notifications

webdunia
webdunia
webdunia
webdunia

ಆಟೋ ಚಾಲಕರಿಗೆ ಶಾಕ್

ಆಟೋ ಚಾಲಕರಿಗೆ ಶಾಕ್
bangalore , ಭಾನುವಾರ, 15 ಮೇ 2022 (18:48 IST)
ವಾಹನಗಳಿಗೆ ಬಳಸುವ ಗ್ಯಾಸ್ ದರ ಕೆಜಿಗೆ 2 ರೂ. ಏರಿಸಲಾಗಿದೆ. ಮೇ 15 ಬೆಳಿಗ್ಗೆ 6 ಗಂಟೆಯಿಂದಲೇ ನೂತನ ದರ ಜಾರಿಗೆ ಬಂದಿದೆ.ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ ಜಿ) ದೆಹಲಿಯಲ್ಲಿ ಕೆಜಿಗೆ 73.61 ರೂ. ಇದ್ದಿದ್ದು, ಇದೀಗ 76.17 ರೂ.ಗೆ ಏರಿಕೆಯಾಗಿದೆ.ಬೆಂಗಳೂರು ಅಲ್ಲದೇ ದೇಶದ ಇತರೆ ನಗರಗಳಲ್ಲಿ ಕೂಡ ಆಟೋ ಗ್ಯಾಸ್ ದರ ವ್ಯತ್ಯಾಸವಾಗಿದೆ.ಈಗಾಗಲೇ ಆಟೋ ಚಾಲಕರು ದರ ಏರಿಕೆ ಹಿನ್ನೆಲೆಯಲ್ಲಿ ಮೀಟರ್ ಹಾಕದೇ ಚಲಾಯಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಪೆಡ್ಲರ್ ಬಂಧನ