Daily Horoscope

ವಿಷಾಹಾರಕ್ಕೆ ಕುರಿಗಳು ಬಲಿ

Webdunia
ಮಂಗಳವಾರ, 30 ಅಕ್ಟೋಬರ್ 2018 (18:37 IST)
ವಿಷ ಆಹಾರ ಸೇವಿಸಿ 25 ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಲಬುರ್ಗಿ ಹೊರವಲಯದ ಸರ್ಕಾರಿ ಉಗ್ರಾಣದ ಬಳಿ ವಿಷ ಆಹಾರ ಸೇವಿಸಿ 25 ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಉಗ್ರಾಣದ ಪಕ್ಕದಲ್ಲಿ ಮೇಯಿಸುವ ವೇಳೆ ಮೇವು ತಿಂದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತದೆ.

ಸುರಪುರ ತಾಲೂಕಿನ ಅಮ್ಮಾಪುರ ನಿವಾಸಿ ರಾಯಪ್ಪ ಎಂಬುವವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಉಗ್ರಾಣದಲ್ಲಿ ಶೇಖರಿಸಿಟ್ಟ ದವಸ-ಧಾನ್ಯಗಳ ರಕ್ಷಣೆಗಾಗಿ ಬಳಸಿದ ವಿಷ ಪಸರಿಸಿ ಘಟನೆ ನಡೆದಿರಬಹುದು ಎನ್ನಲಾಗುತ್ತದೆ.

ಅಂದಾಜು  2.5 ಲಕ್ಷ ಮೌಲ್ಯದ ಕುರಿಗಳು ಸಾವನ್ನಪ್ಪಿವೆ. ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೂ ಕೊಟ್ಟ ಬಾಲಕಿಯ ಮುಗ್ದತೆಗೆ ಡಿಕೆ ಶಿವಕುಮಾರ್ ವಾಪಾಸ್ ಏನ್ ಕೊಟ್ರು ನೋಡಿ, Video

ದೆಹಲಿ: ನಗರದ ಹಲವೆಡೆ ಮಳೆ; ಭಾರೀ ಮಳೆಯಾಗುವ ಮುನ್ಸೂಚನೆ

ನೇಪಾಳ ಪ್ರವಾಹ: ಏರುತ್ತಲೇ ಇದೆ ಸಾವಿನ ಸಂಖ್ಯೆ, ಪೊಲೀಸರು ಬಿಡುಗಡೆ ಮಾಡಿದ ಸಂಖ್ಯೆಯೆಷ್ಟೂ ಗೊತ್ತಾ

ಮಧ್ಯಪ್ರದೇಶ: ವಿಷಕಾರಿ ಮಧ್ಯ ಸೇವಿಸಿ 9 ಮದ್ಯ ಮಂದಿ ಸಾವು

ಪರಂದೂರು ಯೋಜನೆ ರದ್ದು ಬೆನ್ನಲ್ಲೇ ವಿಜಯ್ ತಮಿಳು ಸರ್ಕಾರ 2 ಸ್ಥಳಗಳ ಅಂತಿಮ

ಮುಂದಿನ ಸುದ್ದಿ
Show comments