Webdunia - Bharat's app for daily news and videos

Install App

ಮಗಳಿಗೆ ಪ್ರಪೋಸ್ ಮಾಡೋಕೆ ಹೋದವ ಅವಳ ತಾಯಿ ಜತೆ ಮಲಗಿದ

Webdunia
ಬುಧವಾರ, 21 ಆಗಸ್ಟ್ 2019 (15:07 IST)
ಪ್ರಶ್ನೆ: ಸರ್, ನಾನು ಒಬ್ಬ ಆಂಟಿಯನ್ನು ಪ್ರೀತಿ ಮಾಡುತ್ತಿರುವೆ. ಆದರೆ ನಾನು ಮುಟ್ಟಿದ ಮೊದಲ ಹೆಣ್ಣು ಅವಳು. ತನ್ನ ಗಂಡ ನಿಲ್ಲದ ಸಮಯದಲ್ಲಿ ರಾತ್ರಿ 12ಕ್ಕೆ ಮನೆಗೆ ಕರೆದಿದ್ದಳು. ನಾನು ಹೋಗಿದ್ದೆ.

ಆಗ ಮೊದಲೇ ಉದ್ರೇಕಗೊಂಡಿದ್ದ ಗೊಂಡಿದ್ದ ಅವಳು ನನ್ನ ಮುಖವನ್ನ ತನ್ನ ಎದೆಗೆ ಅಂಟಿಸಿಕೊಂಡಳು. ಅವಳೇ ಮುಂದುವರಿದು ಎಲ್ಲಾ ಮಾಡಿದಳು. ನನಗೆ ಒಳಗೊಳಗೆ ಭಯವಾಗುತ್ತಿದ್ದರೂ ಮೊದಲ ಅನುಭವ  ಆಗಿದ್ದ ಕಾರಣ ಹಿತವಾಗಿ ಸುಖ ಅನುಭವಿಸಿದೆ. ಆಗಿನಿಂದ ವಾರದಲ್ಲಿ ಎರಡ್ಮೂರು ಸಲ ಆಕೆಯೊಂದಿಗೆ ಸುಖಿಸುತ್ತಿರುವೆ. ಆದರೆ ನಾನು ಅವಳ ಮಗಳನ್ನು ಪ್ರೀತಿ ಮಾಡಬೇಕೆಂದಿದ್ದೆ. ಆದರೆ ಈಗ ಅವಳ ತಾಯಿಯೊಂದಿಗೆ ಸುಖಿಸುತ್ತಿರುವೆ. ನನ್ನ ಪ್ರೀತಿ ವಿಷಯ ಹೇಳಿದರೆ ಮುಂದೇನಾಗುತ್ತೆ?

ಉತ್ತರ: ನೀವು ಆತುರಕ್ಕೆ ಬಿದ್ದು ಅನೈತಿಕ ಹಾದಿ ತುಳಿದಿರುವಿರಿ. ನೀವು ಅವಳ ಮಗಳನ್ನು ಇಷ್ಟಪಟ್ಟಿದ್ದರೆ ಮೊದಲೇ ಹೇಳಿಬಿಡಬೇಕಿತ್ತು. ಈಗ ಆ ಹುಡುಗಿಯ ತಾಯಿಯೊಂದಿಗೆ ಸಂಬಂಧ ಇಟ್ಟುಕೊಂಡು ಆಕೆಯ ಮಗಳನ್ನು ಪ್ರೀತಿ ಮಾಡುವೆ ಅಂತ ಹೇಗೆ ಹೇಳುವಿರಿ? ಈ ವಿಷಯ ತಿಳಿದಾಗ ಅವಳು ಅನಾಹುತ ಮಾಡದೇ ಇರೋದಿಲ್ಲ. ಅ

ನೈತಿಕ ಸಂಬಂಧದಿಂದ ದೂರಾಗಿ, ಅವಳ ಮಗಳ ಪ್ರೀತಿ ಮರೆಯಿರಿ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments