Webdunia - Bharat's app for daily news and videos

Install App

ಸರಸಕ್ಕೆ ಅವಳು ನಿತ್ಯವೂ ಬಾ ಅಂತಾಳೆ

Webdunia
ಬುಧವಾರ, 12 ಜೂನ್ 2019 (19:42 IST)
ಪ್ರಶ್ನೆ: ಅವಳು ನನಗೆ ಪರಿಚಯವಾಗಿ ಕೇವಲ ಹದಿನೈದು ದಿನ ಆಗಿದೆ. ಆದರೆ ನಾವಿಬ್ಬರೂ ಏಕಾಂತದಲ್ಲಿ ಸೇರಿ ಸುಖಿಸಿದ್ಧೇವೆ. ಅವಳು ಸ್ನೇಹಿತನೊಬ್ಬನ ಮೂಲಕ ಪರಿಚಯವಾಗಿದ್ದಾಳೆ.

ಆದರೆ ಒಂದೆರಡು ಬಾರಿ ಅವಳೊಂದಿಗೆ ಸಂಭೋಗ ಮಾಡಿದ್ದೇನೆ. ಆದರೆ ನನಗೀಗ ಅವಳ ನಡತೆ ಬಗ್ಗೆ ಸಂಶಯ ಕಾಡುತ್ತಿದೆ. ಇವಳೇನಾದರೂ ಮುಂದೆ ನನಗೆ ತೊಂದರೆ ಕೊಡಬಹುದಾ? ಎನ್ನುವ ಚಿಂತೆಯಲ್ಲಿದ್ದೇನೆ. ಅವಳು ನಿತ್ಯ ಸರಸಕ್ಕೆ ಬಾ ಅಂತಿದ್ದಾಳೆ.

ಉತ್ತರ: ಅಪರಿಚಿತ ಹಾಗೂ ಪರಿಚಯವಿಲ್ಲದ ಮಹಿಳೆಯೊಂದಿಗೆ ಸಂಭೋಗ ನಡೆಸುವುದು ಯಾವುದೇ ಕಾರಣಕ್ಕೂ ಸರಿಯಲ್ಲ.

ಅವಳ ಹಿನ್ನೆಲೆ, ನಡತೆ ಬಗ್ಗೆ ಗೊತ್ತಿಲ್ಲದೇ ನೀವು ತಪ್ಪು ಹೆಜ್ಜೆ ಇಟ್ಟೀದ್ದೀರಾ? ಕೇವಲ ಕೆಲವೇ ದಿನಗಳಲ್ಲಿ ಅವಳು ನಿಮ್ಮೊಂದಿಗೆ ಹಾಸಿಗೆ ಸುಖ ಹಂಚಿಕೊಂಡಿದ್ಧಾಳೆ ಅಂದರೆ ಅದರಲ್ಲೇನೋ ಮರ್ಮ ಇರಬೇಕು. ಕೂಡಲೇ ಅವಳ ಸಹವಾಸದಿಂದ ಹೊರಬನ್ನಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಕ್ಷಣೆ ನೀಡಬೇಕಿದ್ದ ಕೈಯಿಂದಲೇ 10ರ ಬಾಲಕಿ ಮೇಲೆ ರೇಪ್ ಆಂಡ್ ಮರ್ಡರ್‌, ಕಾನ್ಸ್‌ಟೇಬಲ್ ಅರೆಸ್ಟ್‌

ಬಟ್ಟೆ ನೆನೆಯಲು ಹಾಕಿದ್ದ ಬಕೆಟ್‌ಗೆ ಬಿದ್ದು 8 ತಿಂಗಳ ಕಂದಮ್ಮ ಸಾವು

ಪ್ರಧಾನಿ ಮೋದಿಗೆ ಬೈದಿದ್ದ ವೈರಲ್ ಹುಡುಗಿ ನಿಶೂ ಮನೆ ಖಾಲಿ ಮಾಡಿಸಿದ ಮಾಲಿಕ Video

ಜಂತರ್ ಮಂತರ್‌ನಲ್ಲಿ ಭಾಗಿಯಾದ ಪ್ರತಿಭಟನಕಾರರಿಗೆ ಬಿಗ್ ರಿಲೀಫ್

Karnataka Weather: ಭಾರೀ ಮಳೆ, ಇದೇ 31ರ ವರೆಗೆ ರಾಜ್ಯದ ಈ 15ಜಿಲ್ಲೆಗಳಲ್ಲಿ ಆರೆಂಜ್ ಆಲರ್ಟ್‌

ಮುಂದಿನ ಸುದ್ದಿ
Show comments