Select Your Language

Notifications

webdunia
webdunia
webdunia
webdunia

ಚಿತ್ರನಟಿ ಕೈಹಿಡಿದು ಎಳೆದಾಡಿದ ಪುಂಡರು

ಚಿತ್ರನಟಿ ಕೈಹಿಡಿದು ಎಳೆದಾಡಿದ ಪುಂಡರು
ಬೆಂಗಲೂರು , ಸೋಮವಾರ, 1 ಮೇ 2017 (13:20 IST)
ಬೆಂಗಳೂರಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಕಳೆದ ರಾತ್ರಿ ಚಿತ್ರನಟಿಯೊಬ್ಬರ ಕೈಹಿಡಿದು ಎಳೆದಾಡಿದ ಘಟನೆ ನಡೆದಿದೆ.

ಹೆಗ್ಗನಹಳ್ಳಿ ಬಳಿ ರಾತ್ರಿ ಸಚಿನ್ ಮತ್ತು ಪ್ರವೀಣ್ ಎಂಬ ಇಬ್ಬರು ಪುಂಡರು ಚಿತ್ರನಟಿಯೊಬ್ಬರ ಕೈಹಿಡಿದು ಎಳೆದಾಡಿದ್ಧಾರೆ. ಈ ಸಂದರ್ಭ ನಟಿ ಕೈ ಸಹ ಕೆಂಪಾಗಿದೆ. ಈ ಸಂಬಂಧ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲ ವರ್ಷಗಳಿಂದ ಪರಿಚಿತರೇ ಈ ಕೃತ್ಯ ಎಸಗಿದ್ದಾರೆ. ಹಣಕಾಸಿನ ವಿಷಯಕ್ಕೆ ಜಗಳ ನಡೆದು ಬಳಿಕ ಎಳೆದಾಡಿದ್ದಾರೆ ಎನ್ನಲಾಗಿದೆ. ನಟಿ ತಾನು ನೀಡಿರುವ ದೂರನ್ನ ಹಿಂಪಡೆಯಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಕಾರಿನಿಂದ ಕೆಂಪು ದೀಪ ತೆಗೆಯಲ್ಲ, ಇದರಿಂದ ಜನರ ಹೊಟ್ಟೆ ತುಂಬುತ್ತಾ..?: ಸಚಿವ ಯು.ಟಿ. ಖಾದರ್