Select Your Language

Notifications

webdunia
webdunia
webdunia
webdunia

ಲೈಂಗಿಕ ಕಾರ್ಯಕರ್ತರಿಗೆ ಇನ್ನು ಹೊಸ ಹೆಸರು!

ಲೈಂಗಿಕ ಕಾರ್ಯಕರ್ತರಿಗೆ ಇನ್ನು ಹೊಸ ಹೆಸರು!
ಬೆಂಗಳೂರು , ಭಾನುವಾರ, 24 ಜೂನ್ 2018 (08:39 IST)
ಬೆಂಗಳೂರು: ಲೈಂಗಿಕ ಕಾರ್ಯಕರ್ತೆಯರಿಗೆ ಇನ್ನು ಹಾಗೆ ಕರೆಯುವಂತಿಲ್ಲ. ದಮನಿತ ಮಹಿಳೆಯರು ಎಂದು ಸಂಬೋಧಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಆದೇಶಿಸಿದ್ದಾರೆ.

ಪರಿಸ್ಥಿತಿಯ ಒತ್ತಡಕ್ಕೆ ಒಳಗಾಗಿ ಈ ಕಸುಬಿಗೆ ಬರುವ ಮಹಿಳೆಯರು ಎಲ್ಲರಿಗಿಂತ ಹೆಚ್ಚು ಅಪಾಯಕಾರಿ ಕೆಲಸಕ್ಕೆ ಕೈ ಹಾಕುತ್ತಾರೆ ಮತ್ತು ದೌರ್ಜನ್ಯಕ್ಕೊಳಗಾಗುತ್ತಾರೆ. ಹೀಗಾಗಿ ಅವರಿಗೂ ಸಮಾಜದಲ್ಲಿ ಗೌರವದಿಂದ ಬದುಕುವಂತಾಗಲು ದಮನಿತ ಮಹಿಳೆಯರು ಎಂಬ ಹೊಸ ಹೆಸರು ನೀಡಲಾಗಿದೆ.

ತಮ್ಮ ಕುಟುಂಬ ನಿರ್ವಹಣೆಗಾಗಿ ಬೇರೆ ದಾರಿಯಿಲ್ಲದೇ ಇತರರಿಗೆ ಲೈಂಗಿಕ ಸುಖ ನೀಡುವ ಮಹಿಳೆಯರು ಇನ್ನು ಇದೇ ಕ್ಯಾಟಗರಿಗೆ ಬರಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಲು ಸಾಧ್ಯವೇ ಇಲ್ಲ! ಮತ್ತೆ ವಿವಾದಿತ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ