Publish Date: Wed, 01 Jan 2020 (14:33 IST)
Updated Date: Wed, 01 Jan 2020 (14:35 IST)
ಪ್ರಧಾನಿ ನರೇಂದ್ರ ಮೋದಿ ಅವರ 2020 ರ ಭವಿಷ್ಯ ಹೇಗಿದೆ ಅನ್ನೋ ಕುತೂಹಲ ನಿಮಗೂ ಇದೆ ಅಲ್ವಾ. ಹಾಗಿದ್ರೆ ಇಂಟರೆಸ್ಟಿಂಗ್ ಸುದ್ದಿ ಓದಿ.
ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಅವರು ಪ್ರಧಾನಿ ಬಗ್ಗೆ ಹೊಸ ವರ್ಷದ ಭವಿಷ್ಯ ನುಡಿದಿದ್ದಾರೆ. 2020 ಅನ್ನೋದು ಪ್ರಧಾನಿ ಪಾಲಿಗೆ ಅರ್ಧ ಕಹಿ, ಅರ್ಧ ಸಿಹಿಯಾಗಿರಲಿದೆ.
ಮೋದಿ ವಿರುದ್ಧ ವಿನಾಕಾರಣ ಪ್ರತಿಭಟನೆ ಮಾಡೋರಿಗೆ ತಕ್ಕ ಶಾಸ್ತಿಯಾಗಲಿದೆ. ಕಷ್ಟಕಾಲದಲ್ಲಿಯೂ ಪ್ರಧಾನಿ ಹುದ್ದೆಗೆ ರಾಜೀನಾಮೆ ಕೊಡೋ ಜಾಯಮಾನ ಅವರದ್ದಲ್ಲ.
ಒಂದು ಸಲ ನಿರ್ಧಾರ ಮಾಡಿದರೆ ಅದರಿಂದ ಹಿಂದೆ ಸರಿಯೋ ವ್ಯಕ್ತಿಯೇ ಮೋದಿ ಅಲ್ಲ ಅಂತ ಭವಿಷ್ಯ ನುಡಿದಿದ್ದಾರೆ.