Webdunia - Bharat's app for daily news and videos

Install App

ಜವಾಹರ್‌ಲಾಲ್ ನೆಹರು ತಾರಾಲಯದಲ್ಲಿ ಮೂರುದಿನಗಳ ವರೆಗೂ ವಿಜ್ಞಾನ ಪ್ರದರ್ಶನ

Webdunia
ಶುಕ್ರವಾರ, 18 ನವೆಂಬರ್ 2022 (18:14 IST)
ಜವಾಹರ್‌ಲಾಲ್ ನೆಹರು ತಾರಾಲಯ ಬೆಂಗಳೂರು ನಲ್ಲಿ ಕರ್ನಾಟಕ ಸರ್ಕಾರದ ನೋಂದಾಯಿತ ಸೊಸೈಟಿ ಇಂದಿನಿಂದ ಇನ್ನು ಮೂರುದಿನಗಳ ವರೆಗೂ ವಿಜ್ಞಾನ ಪ್ರದರ್ಶನವನ್ನು ಹಂಬಿಕೊಂಡಿದೆ , ಇಂದಿನಿಂದ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದ್ದು ಹಲವಾರು ಶಾಲಾ  ಕಾಲೇಜು ಮಕ್ಕಳು ಜವಾಹರ್‌ಲಾಲ್ ನೆಹರು ತಾರಾಲಯ ಭೇಟಿ ನೀಡಿದರು . ವಿಜ್ಞಾನ ಹಾಗೂ ತಂತ್ರ ಜ್ಞಾನ ದ ಅರಿವನ್ನು ಮೂಡಿಸುವ ಮತ್ತು ಮಕ್ಕಳ ಲ್ಲಿ ವಿಜ್ಞಾನದ ಆಸಕ್ತಿಗೆ ನೆರವು ನೀಡುವ ಸಲುವಾಗಿ ಈ ವಿಜ್ಞಾನ ಪ್ರದರ್ಶನವನ್ನು ನಡೆಸಲಾಗುತ್ತಿದೆ.  ಇನ್ನು ಕಾರ್ಯಕ್ರಮದಲ್ಲಿ  ಪ್ರೊ. ಅರುಣ್ ಮಂಗಳಮ್   ಹಿರಿಯ ಪ್ರಾಧ್ಯಾಪಕರು  ಭಾರತೀಯ ಖಭೌತ ಸಂಸ್ಥೆ ಸದಸ್ಯರು ಇನ್ನಿತರರು ಉಪಸ್ತಿತರಿದ್ದರು.  ಇದೆ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕರು ಇದು ಮಕ್ಕಳಿಗೆ ಪೂರಕವಾದ ಕೆಲಸ ಎಲ್ಲಾರು ಇದರ ಪ್ರಯೋಜನ ಪಡೆಯಿರಿ ಎಂದರು . 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments