ವಿಧಾನಸೌಧದಲ್ಲಿ ಮಾತನಾಡಿದ ಶರವಣ ಇದೊಂದು ಬಂಡೆ ಸರ್ಕಾರ.ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಕ್ಕೆ ಬರ್ತೇವೆ.ಜನ ಮ್ಯಾನ್ ಡೇಟ್ ಕೊಟ್ಟಿದ್ದಾರೆ ಆದ್ರೆ ತುಘಲಕ್ ಸರ್ಕಾರದಂತೆ ವರ್ತಿಸ್ತಿದಾರೆ ಎಂದು ಕಾಂಗ್ರೆಸ್ ವಿರುದ್ಧ ಶರವಣ ವಾಗ್ದಾಳಿ ನಡರಸಿದ್ದಾರೆ.