Webdunia - Bharat's app for daily news and videos

Install App

ಸ್ಯಾನಿಟೈಸರ್ ಬಳಕೆ ಮಕ್ಕಳ ಕೈಯಲ್ಲಿ ರಾಷ್

Webdunia
ಶುಕ್ರವಾರ, 18 ಮಾರ್ಚ್ 2022 (17:50 IST)
ಕೊರೋನಾ ಆತಂಕ  ಹಿನ್ನೆಲೆಯಲ್ಲಿ ದೊಡ್ಡವರು ಚಿಕ್ಕವರು ಎನ್ನದೆ ಎಲ್ಲರೂ ಕೂಡ  ಸ್ಯಾನಿಟೈಸರ್  ಬಳಸುವುದು ಕಡ್ಡಾಯ ಮಾಡಲಾಗಿತ್ತು ಇದೀಗ ಶಾಲಾ ಕಾಲೇಜುಗಳಲ್ಲೂ ತರದ್ದು ಮಕ್ಕಳು ಸಂತಸದಿಂದ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ ಆದರೂ ಈಗಲೂ ಕೂಡ ಕೊರೊನಾ  ನಿಯಮದಡಿ ಶಾಲೆಗಳಲ್ಲಿ ಸ್ಯಾನಿಟೈಸರ್ ಬಳಸಲಾಗುತ್ತಿದೆ .ಆದರೆ ಈಗ ಪದೇ ಪದೇ ಸ್ಯಾನಿಟೈಸರ್ ಬಳಕೆಯಿಂದ ಮಕ್ಕಳ ಕೈಗಳಲ್ಲಿ ಹೆಚ್ಚಾಗಿ ರಾಶ್ ಕಾಣಿಸಿಕೊಳ್ಳುತ್ತದೆ.ಹೆಚ್ಚು ಉಪಯೋಗಿಸಿದರೆ ಅಮೃತ ಕೂಡ ವಿಷ  ಅದೇ ರೀತಿಯಲ್ಲಿ  ಹೆಚ್ಚಾಗಿ ಸ್ಯಾನಿಟೈಸರ್ ಬಳಸುವುದು  ಕೂಡ ಅಪಾಯಕಾರಿ  ಸ್ಯಾನಿಟೈಸರ್ ಸ್ಯಾನಿಟೈಸರ್ ರಲ್ಲಿರುವ ಆಲ್ಕೋಹಾಲ್ ಕಂಟೆಂಟ್ ಈ ರೀತಿ ರಾಷ್ ಸ್ ಗೆ ಕಾರಣವಾಗುತ್ತದೆ ಆದ್ದರಿಂದ ಮಿತವಾಗಿ ಸ್ಯಾನಿಟೈಸರ್  ಬಳಸೋದು ಉತ್ತಮ ಅಂತಾರೆ ವೈದ್ಯರು .
ಒಟ್ನಲ್ಲಿ ಹೋದ್ಯಾ ಪಿಶಾಚಿ ಅಂದ್ರೆ   ಬಂದ್ಯಾ ಗವಾಕ್ಷಿ ಅನ್ನುವ ಹಾಗೆ ಕರೋನಾ ಹೋದರೂ ಕೂಡ ಅದರ ಎಫೆಕ್ಟ್ ಮಾತ್ರ ಜನರನ್ನೂ ಇನ್ನು ಬಿಟ್ಟಿಲ್ಲ . ಅಪಾಯಕಾರಿ ವ್ಯೆರಸ್ ವಿರುದ್ಧ ಬಳಸುವ ಸ್ಯಾನಿಟೈಸ್ ನಿಂದಲೂ ಅಪಾಯ ಹೆಚ್ಚಾಗುತ್ತಿದ್ದು ...ಇದರಿಂದ ಪೋಷಕರು ಮಕ್ಕಳಿಗೆ ಸ್ಯಾನಿಟೈಸರ್ ಬಳಸಬೇಕಾ ಬೇಡವಾ? ಎಂಬ ಗೊಂದಲವಾಗಿರುವುದಂತೂ ಸುಳ್ಳಲ್ಲ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments