ಕೊರೊನಾ ಸ್ಯಾನಿಟೈಸರ್ ಎಫೆಕ್ಟ್

Webdunia
ಶನಿವಾರ, 12 ಮಾರ್ಚ್ 2022 (15:42 IST)
ಕೊರೋನಾ ಆತಂಕ  ಹಿನ್ನೆಲೆಯಲ್ಲಿ ದೊಡ್ಡವರು ಚಿಕ್ಕವರು ಎನ್ನದೆ ಎಲ್ಲರೂ ಕೂಡ  ಸ್ಯಾನಿಟೈಸರ್  ಬಳಸುವುದು ಕಡ್ಡಾಯ ಮಾಡಲಾಗಿತ್ತು. ಶಾಲಾ ಕಾಲೇಜುಗಳಲ್ಲೂ ಸ್ಯಾನಿಟೈಸ್ ಬಳಸುತ್ತಿದ್ರು. ಕೊರೊನಾ ಈಗ ಕಡಿಮೆಯಾಗಿದ್ದು ಮಕ್ಕಳು  ಸಂತಸದಿಂದ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ ಆದರೂ ಈಗಲೂ ಕೂಡ ಕೊರೊನಾ  ನಿಯಮದಡಿ ಶಾಲೆಗಳಲ್ಲಿ ಸ್ಯಾನಿಟೈಸರ್ ಬಳಸಲಾಗುತ್ತಿದೆ .
ಆದರೆ ಈಗ ಪದೇ ಪದೇ ಸ್ಯಾನಿಟೈಸರ್ ಬಳಕೆಯಿಂದ 
ಮಕ್ಕಳ ಕೈಗಳಲ್ಲಿ ಹೆಚ್ಚಾಗಿ ರಾಶ್ ಕಾಣಿಸಿಕೊಳ್ಳುತ್ತಿದೆ.ಯಾವುದನ್ನೇ ಆಗ್ಲಿ ಅತೀಯಾಗಿ ಬಳಸಿದ್ರೆ ಅಮೃತ ಕೂಡ ವಿಷ  ಆಗುತ್ತೆ ಅಂತಾರೆ .ಅದೇ ರೀತಿಯಲ್ಲಿ  ಹೆಚ್ಚಾಗಿ ಸ್ಯಾನಿಟೈಸರ್ ಬಳಸುವುದು  ಕೂಡ ಅಪಾಯಕಾರಿ .  ಸ್ಯಾನಿಟೈಸರ್ ರಲ್ಲಿರುವ ಆಲ್ಕೋಹಾಲ್ ಕಂಟೆಂಟ್ ಇರುತ್ತೆ  ಈ ಅಲ್ಕೋಹಾಲ್ ಕಂಟೆಟ್ ಈಗ ಮಕ್ಕಳಲ್ಲಿ ಈ  ರೀತಿ ರಾಷ್ ಸ್ ಗೆ ಕಾರಣವಾಗುತ್ತಿದೆ. ಆದ್ದರಿಂದ ಮಿತವಾಗಿ ಸ್ಯಾನಿಟೈಸರ್  ಬಳಸೋದು ಉತ್ತಮ ಅಂತಾರೆ ವೈದ್ಯರು 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪುಣೆ ಮಹಾನಗರ ಪಾಲಿಕೆ ಚುನಾವಣೆ: ಭರ್ಜರಿ ಪ್ರಚಾರ ನಡೆಸಿದ ಡಿಸಿಎಂ ಏಕನಾಥ್ ಶಿಂಧೆ

ಶಬರಿಮಲೆ ಚಿನ್ನ ಕಳವು ಪ್ರಕರಣ, ವಿಚಾರಣೆಗೆ ಹಾಜರಾದ ಮಾಜಿ ತಂತ್ರಿ ವಶಕ್ಕೆ

ಕಾಂಗ್ರೆಸ್ ನಾಯಕರಿಂದ ವಿಡಿಯೋ ಬ್ಲ್ಯಾಕ್‍ಮೇಲ್- ಛಲವಾದಿ ನಾರಾಯಣಸ್ವಾಮಿ

ಮಿಲಿಟರಿ ವಾಹನಗಳ ಉತ್ಪಾದನಾ ಘಟಕಕ್ಕೆ ರಾಜನಾಥ್ ಸಿಂಗ್ ಭೇಟಿ

ಡಿಕೆ ಶಿವಕುಮಾರ್ ಗೆ ಮಹತ್ವದ ಜವಾಬ್ಧಾರಿ ಕೊಟ್ಟ ರಾಹುಲ್ ಗಾಂಧಿ

ಮುಂದಿನ ಸುದ್ದಿ
Show comments