Daily Horoscope
✕

ಸಿದ್ದರಾಮಯ್ಯರವರ ಹೇಳಿಕೆಗೆ ಟ್ವೀಟರ್ ಮೂಲಕ ತಿರುಗೇಟು ನೀಡಿದ ಸದಾನಂದ ಗೌಡ

Webdunia
ಶನಿವಾರ, 31 ಮಾರ್ಚ್ 2018 (11:30 IST)
ಬೆಂಗಳೂರು : ಅಮಿತ್ ಶಾ ಅವರು ನನ್ನ ಕಂಡರೆ ಹೆದರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಇದೀಗ ಸದಾನಂದ ಗೌಡರು ಟ್ವೀಟರ್ ಮೂಲಕ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸದಾನಂದ ಗೌಡರು,’ ನೀವು ದುರಾಡಳಿತ ಭೃಷ್ಟಾಚಾರ, ಹಿಂದೂ ಹತ್ಯೆ ಅಧಿಕಾರಿಗಳ ಆತ್ಮಹತ್ಯೆಯ ನೆರಳು ಕಂಡು ನೀವು ಬೆಚ್ಚಿ ಹೆದರಿಕೊಂಡಿರಬೇಕು. ನಿಮ್ಮನ್ನು ಕಂಡು ಬೆದರಲು ನಿಮ್ಮನ್ನು ಹಿಂಬಾಲಿಸಲು ನೀವೇನು ಘನಂದಾರಿ ಕೆಲಸ ಮಾಡಿದೀರಿ? ಎಂದು ಪ್ರಶ್ನಿಸಿದ್ದಾರೆ.

 

ಹಾಗೇ ಅಮಿತ್ ಶಾ ಅವರು ಹಿಂದುವೋ, ಜೈನರೋ ಎಂದು ಸ್ಪಷ್ಟಪಡಿಸಲಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಸದಾನಂದ ಗೌಡರು ,’ ಸಿದ್ದರಾಮಯ್ಯನವರೇ ನೀವು ಹಿಂದೂವಾದರೂ  ಕಳೆದೈದು ವರ್ಷದಲ್ಲಿ ನಿಮ್ಮೆಲ್ಲ ನಡವಳಿಕೆಗಳು ಹಿಂದೂ ವಿರೋಧಿಯಾಗಿದ್ದವು. ಅವರ ಹಿಂದೂ ದೇವರ ಮೇಲಿನ ನಂಬಿಕೆ, ಆಚರಣೆಯ ಬಗ್ಗೆ ಒಡಕು ಹುಟ್ಟಿಸುವ ನಿಮ್ಮ ಪ್ರಯತ್ನ ವ್ಯರ್ಥ’ ಎಂದಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತ್ತೆ ಕಮಲ ಹಿಡಿಯಲಿದ್ದಾರಾ ಕೆ.ಎಸ್. ಈಶ್ವರಪ್ಪ: ಸುಳಿವು ನೀಡಿದ ಮಾಜಿ ಸಚಿವ

ವಿದ್ಯುತ್ ತಂತಿ ಜೋಡಿಸುವಾಗ ಭೀಕರ ದುರಂತ, ನರಳಾಡಿ ಪ್ರಾಣ ಬಿಟ್ಟ ಯುವಕ: ಶಾಕಿಂಗ್ Video

ಸುಳ್ಯದಲ್ಲಿ ತೆರೆದ ಚರಂಡಿಗೆ ಬಿದ್ದ ಮಗು, ಬದುಕಿದ್ದೇ ಪವಾಡ: Video

ಬದರೀನಾಥದಲ್ಲಿ ಪವಾಡ: ಶ್ರೀ ರಾಮ್ ಜಪ ಕೇಳಿ ಮಹಿಳೆಯ ಮಡಿಲಿಗೆ ಬಂದು ಮೈಮರೆತ ಕೋತಿ Video

ನಾರಾಯಣನ ರೂಪದಲ್ಲಿ ನಂದಿಯೇ ಬಂತು..ಪವಾಡ ಮಾಡಿದ ಗೂಳಿ: ನಂಬಲಸಾಧ್ಯ ಘಟನೆಯಿದು Video

ಮುಂದಿನ ಸುದ್ದಿ
Show comments