Select Your Language

Notifications

webdunia
webdunia
webdunia
webdunia

ಕುಖ್ಯಾತ ಗ್ಯಾಂಗಸ್ಟರ್ ಎನ್ ಕೌಂಟರ್ ಗೆ ಬಲಿ

ಕುಖ್ಯಾತ ಗ್ಯಾಂಗಸ್ಟರ್  ಎನ್ ಕೌಂಟರ್ ಗೆ ಬಲಿ
ಲಕ್ನೋ , ಶನಿವಾರ, 11 ಜುಲೈ 2020 (15:10 IST)
ಪೊಲೀಸರ ಹತ್ಯೆಗೆ ಕಾರಣವಾಗಿದ್ದ ವಿಕಾಸ್ ದುಬೆ ಎನ್ ಕೌಂಟರ್ ಬೆನ್ನಲ್ಲೇ ಮತ್ತೊಬ್ಬ ಗ್ಯಾಂಗಸ್ಟರ್ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

ಕುಖ್ಯಾತ  ಗ್ಯಾಂಗಸ್ಟರ್, ರೌಡಿ ಪನ್ನಾ ಯಾದವ್ ಎಂಬಾತನನ್ನು ಎಸ್ ಟಿ ಎಫ್ ಪಡೆ ಹತ್ಯೆ ಮಾಡಿದೆ.
ಉತ್ತರ ಪ್ರದೇಶದ ಅಹಿರನ್ ಪುರವಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

35 ಕ್ಕೂ ಹೆಚ್ಚು ಕೇಸ್ ಗಳಲ್ಲಿ ರೌಡಿ ಪನ್ನಾ ಯಾದವ್ ಪೊಲೀಸರಿಗೆ ಬೇಕಾಗಿದ್ದನು. ಬಂಧನ ಮಾಡುವಾಗ ಪನ್ನಾ ಓಡಿ ಹೋಗಲು ಯತ್ನಿಸಿದ್ದರಿಂದಾಗಿ ಆತನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಾರಿಕಾಂಬಾ ದೇವಸ್ಥಾನದ 5 ಸಿಬ್ಬಂದಿಗೆ ಕೊರೊನಾ?