Select Your Language

Notifications

webdunia
webdunia
webdunia
webdunia

ಉಕ್ರೈನೆ ಮೇಲೆ ಬ್ರಹ್ಮಾಸ್ತ್ರ ಉಪಯೋಗಿಸುತ್ತಿರುವ ರಷ್ಯಾ

Crime
ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಹಲವಾರು ನಗರಗಳಲ್ಲಿ ಎಲ್ಲೆಂದರಲ್ಲಿ ಸ್ಫೋಟಗಳು ಸಂಭವಿಸುತ್ತಿವೆ. ರಷ್ಯಾವನ್ನು ಕ್ರಿಮಿಯಾ ಸಂಪರ್ಕ ಸೇತುವೆ ಕುಸಿದಿದ್ದು,ಈ ಘಟನೆಯಿಂದ ತೀವ್ರ ಕೋಪಗೊಂಡಿರುವ ರಷ್ಯಾ, ಉಕ್ರೇನ್ ಮೇಲಿನ ದಾಳಿಯನ್ನು ಹೆಚ್ಚಿಸಿದೆ.
ಇದರ ಪರಿಣಾಮವಾಗಿ ಶನಿವಾರ ತಡರಾತ್ರಿಯಿಂದ ಸರಣಿ ಸ್ಪೋಟ ನಡೆದಿದೆ. ಈ ಘಟನೆಯಲ್ಲಿ 12 ನಾಗರಿಕರು ಸಾವನ್ನಪ್ಪಿದ್ದು, 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಜಾಬ್ ವಿವಾದ ನಾಳೆಯು ಮುಂದುವರಿದಿದೆ