Webdunia - Bharat's app for daily news and videos

Install App

ಜೈಲಿನಲ್ಲಿದ್ರೂ ರೌಡಿಯ ಬರ್ತಡೆ ಸೆಲೆಬ್ರೆಷನ್

Webdunia
ಬುಧವಾರ, 29 ನವೆಂಬರ್ 2023 (14:00 IST)
ಜೈಲಿನಲ್ಲಿದ್ರೂ ರೌಡಿ ಉಮೇಶನ ಬರ್ತಡೆ ಉಮೇಶನ ಪಟಾಲಂ ಆಚರಿಸಿದ್ದಾರೆ.U Boss ಅಂತಾ ಕೇಕ್ ಮಾಡಿಸಿ ಉಮೇಶನ ಸಹಚರರು ಸಂಭ್ರಮಿಸಿದ್ದಾರೆ.ಉಗ್ರಂ ಸಿನಿಮಾದ ಡೈಲಾಗ್ , ಸಾಂಗ್ ಹಾಕಿ ಹವಾ ಕ್ರಿಯೆಟ್ ಮಾಡಿದ್ದಾರೆ.
 
ಉಗ್ರಂ ವೀರಂ ಸಾಂಗ್ ಹಾಕಿ ಫುಲ್ ಹವಾ ಕ್ರಿಯೆಟ್ ಮಾಡಿದ್ದಾರೆ.ಪೀಣ್ಯದ ಉಮೇಶನ ಏರಿಯಾದಲ್ಲಿ ಅಕ್ಟೋಬರ್ ನಲ್ಲಿ ಬರ್ತಡೆ ಸೆಲೆಬ್ರೆಷನ್ ನಡೆದಿದೆ.ರೌಡಿ ಆನಂದನ ಕೊಲೆ ಕೇಸಲ್ಲಿ ರೌಡಿ ಉಮೇಶ ಜೈಲಿನಲ್ಲಿದ್ದು,ಅಲ್ಲಿಯೇ ಬರ್ತಡೆ ಆಚರಿಸಿಕೊಂಡಿದ್ದ.ಬ್ಯಾರಕ್ ನಲ್ಲಿ ಬರ್ತಡೆ ಆಚರಿಸಿಕೊಂಡು ಹಾರ ಹಾಕಿಕೊಂಡು ಅಸಾಮಿ ಪೋಸ್ ಕೊಟ್ಟಿದ್ದ .ಸಿಸಿಬಿ ತನಿಖೆಯಲ್ಲಿ  ಜೈಲಿನಲ್ಲಿನ ಬರ್ತಡೆ ವಿಚಾರ ಬಯಲಾಗಿದೆ.ಇತ್ತ ಏರಿಯಾದಲ್ಲೂ ರೌಡಿ ಸಹಚರರಿಂದ ಸೆಲೆಬ್ರೆಷನ್ ನಡೆದಿದೆ.ಏರಿಯಾದಲ್ಲಿ ಕೇಕ್ ಕಟ್ ಮಾಡಿಸಿ ಹವಾ ಕ್ರಿಯೇಟ್ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments