ಕಲ್ಲಿನಂತೆ ಗಟ್ಟಿ ಇರುವ ವಿಚಿತ್ರ ಮೊಟ್ಟೆ ಏನಿದು ಅಚ್ಚರಿ ??

Webdunia
ಮಂಗಳವಾರ, 26 ಜುಲೈ 2022 (16:49 IST)
ಕಾಡಿನಲ್ಲಿ ಹುಲ್ಲು ಕತ್ತರಿಸುವಾಗ ಮರದ ಮೇಲೆ ಕಲ್ಲಿನಂತೆ ಗಟ್ಟಿಯಾದ ಮೊಟ್ಟೆಯೊಂದು ಸಿಕ್ಕಿದೆ.
 
ಮೊದಮೊದಲು ಇದು ಸಾಮಾನ್ಯ ಹಕ್ಕಿಯ ಮೊಟ್ಟೆ ಎಂದು ಭಾವಿಸಿದ ಮಹೇಂದ್ರ, ಮರದಿಂದ ಮೊಟ್ಟೆಯನ್ನು ಕೆಳಕ್ಕೆ ಇಳಿಸಿದ್ದಾನೆ. ಈ ವೇಳೆ ಅದರ ಮೇಲೆ ಒಂದೇ ಒಂದು ಗೀರು ಇರಲಿಲ್ಲ. ಅದನ್ನು ಪರೀಕ್ಷಿಸಲು ಕಲ್ಲಿನ ಮೇಲೆ ಬಲವಾಗಿ ಹೊಡೆದನು, ಆಗಲೂ ಅದು ಒಡೆಯಲಿಲ್ಲ.
 
ಇದನ್ನು ನೋಡಿದ ಮಹೇಂದ್ರಕುಮಾರ್ ಆಶ್ಚರ್ಯಚಕಿತರಾದರು. ಈ ಮೊಟ್ಟೆಯ ಬಗ್ಗೆ ತನ್ನ ಮನೆಗೆ ಮತ್ತು ಗ್ರಾಮಸ್ಥರಿಗೆ ತಿಳಿಸಿದರು. ಈ ಮೊಟ್ಟೆಯು ಥೇಟ್ ಕೋಳಿಯ ಮೊಟ್ಟೆಯಂತೆಯೇ ಇತ್ತು. ‌ನಂತರ ಮಹೇಂದ್ರ ಕುಮಾರ್ ಅದರ ಮೊಟ್ಟೆಯ ಬಗ್ಗೆ ಗೋಹರ್‌ನಲ್ಲಿರುವ ಪಶುವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಿ ನಂತರ ಮೊಟ್ಟೆಯೊಂದಿಗೆ ಪಶುವೈದ್ಯಕೀಯ ಆಸ್ಪತ್ರೆಗೆ ತಲುಪಿದರು. ಈ ಮೊಟ್ಟೆಯು ದೊಡ್ಡ ಹಕ್ಕಿಯದ್ದಾಗಿರಬಹುದು ಎಂದು ಆರಂಭದಲ್ಲಿ ನಂಬಲಾಗಿತ್ತು.
 
ಆದರೆ, ಈ ವಿಷಯ ಚಾಲ್‌ಚೌಕ್‌ನ ಭದ್ರೋಣ ನಿವಾಸಿ ಪ್ರೀತಮ್‌ಗೆ ತಲುಪಿದಾಗ, ಅವರು ಪಶು ಆಸ್ಪತ್ರೆಗೆ ತಲುಪಿ ಇದು ಮೊಟ್ಟೆಯಲ್ಲ, ʻಶಾಲಿಗ್ರಾಮ್ʼ ಎಂದು ಹೇಳಿದ್ದಾರೆ. ಈ ಶಾಲಿಗ್ರಾಮವನ್ನು ತಮ್ಮ ಮನೆಯ ತುಳಸಿ ಗಿಡದ ಬಳಿ ಇಡಲಾಗಿತ್ತು. ಯಾವುದೋ ಹಕ್ಕಿ ಅದನ್ನು ಅಲ್ಲಿಂದ ಎತ್ತಿಕೊಂಡು ಬಂದು ಮರದ ಮೇಲೆ ಬಿಟ್ಟಿದೆ ಎಂದು ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತಕ್ಕೆ ಬಂದ ವ್ಲಾಡಿಮಿರ್ ಪುಟಿನ್ ಎಲ್ಲೂ ಮಾಡದ ಕೆಲಸವನ್ನು ಇಲ್ಲಿ ಮಾಡಿದ್ರು

ಮತಿಗೇಡಿಗಳಾದ್ರೂ ಪರವಾಗಿಲ್ಲ, ಲಜ್ಜೆಗೇಡಿಯಾಗಬಾರದು: ಸಿದ್ದರಾಮಯ್ಯಗೆ ಅಶೋಕ್ ಟಾಂಗ್

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕುರ್ಚಿ ಫೈಟ್ ಗೆ ಟ್ವಿಸ್ಟ್ ಕೊಡ್ತಿರೋದು ಇವರೇ

Karnataka Weather: ಚಳಿ ನಡುವೆಯೂ ಇಂದು ಈ ಜಿಲ್ಲೆಗಳಲ್ಲಿ ಮಳೆ

ವಾಚ್ ಪ್ರಶ್ನೆಯೆತ್ತಿದ ನಾರಾಯಣಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ ಪ್ರತಿಕ್ರಿಯೆ

ಮುಂದಿನ ಸುದ್ದಿ
Show comments