Select Your Language

Notifications

webdunia
webdunia
webdunia
webdunia

ರೋಷನ್ ಬೇಗ್ ಆಸ್ತಿ ಜಫ್ತಿ: ಆಸ್ತಿ ವಿವರ ಇಲ್ಲಿದೆ

roshan baig
bengaluru , ಗುರುವಾರ, 5 ಆಗಸ್ಟ್ 2021 (14:17 IST)
ಐಎಂಎ ಸಂಸ್ಥೆಯಿಂದ ಗ್ರಾಹಕರಿಗೆ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಆಸ್ತಿಯನ್ನು ರಾಜ್ಯ ಸರಕಾರ ಜಪ್ತಿ ಮಾಡಿದ್ದು, ಅದರ ಫುಲ್ ಡಿಟೈಲ್ಸ್ ಇಲ್ಲಿದೆ.
16.81 ಕೋಟಿ ಮೌಲ್ಯದ ಆಸ್ತಿಗಳ ಸೀಜ್ ಮಾಡಿದ ಸರ್ಕಾರ
ಅಕೌಂಟ್ ಗಳಲ್ಲಿದ್ದ 2.32
ಕೋಟಿ ಸೀಜ್
8.91 ಕೋಟಿ ಮೌಲ್ಯದ ಸೈಟ್ ಗಳು ಸೀಜ್
42.4 ಲಕ್ಷ ಮೌಲ್ಯದ ಚಿನ್ನಾ ಬೆಳ್ಳಿ ವಸ್ತುಗಳು ಸೀಜ್
6.80 ಲಕ್ಷ ಮೌಲ್ಯದ ಶೇರ್ & ಹೂಡಿಕೆ ಸೀಜ್
1.73 ಕೋಟಿ ಮೌಲ್ಯದ ರೋಷನ್ ವಾಣಿಜ್ಯ ಕಟ್ಟಡಗಳ ಸೀಜ್
ಹಳೆ ಮನೆ ಹೊರತುಪಡಿಸಿ 3.64 ಕೋಟಿ ಮೌಲ್ಯದ ಮನೆ ಸೀಜ್
ರೋಷನ್ ಗೆ ಸೇರಿದ 6 ಅಕೌಂಟ್ ಸೀಜ್
ಕೋ ಅಪರೇಟಿವ್ ಬ್ಯಾಂಕ್ – ವಿಧಾನಸೌಧ 33 ಲಕ್ಷ ರೂಪಾಯಿ
ಕಾರ್ಪೋರೇಷನ್ ಬ್ಯಾಂಕ್ – ಸದಾಶಿವನಗರ 4265 ರೂಪಾಯಿ
ಕ್ಯಾನೆರಾ ಬ್ಯಾಂಕ್ – ವಸಂತನಗರ 16 ಲಕ್ಷ ರೂಪಾಯಿ
ಹೆಚ್ ಡಿ ಎಫ್ ಸಿ ಬ್ಯಾಂಕ್ – ತಿಪ್ಪಸಂದ್ರ 1.08 ಕೋಟಿ ರೂಪಾಯಿ
ಸಿಂಡಿಕೇಟ್ ಬ್ಯಾಂಕ್ - ಪ್ರೇಜರ್ ಟೌನ್
88 ಸಾವಿರ ರೂಪಾಯಿ
ಕ್ಯಾನೆರಾ ಬ್ಯಾಂಕ್ – ಜಯನಗರ 76 ಲಕ್ಷ ರೂಪಾಯಿ
ಒಟ್ಟು 2.32 ಕೋಟಿ ರೂಪಾಯಿ ಜಪ್ತಿ
ಸರ್ಕಾರ ಸೀಜ್ ಮಾಡಿರುವ ಆಸ್ತಿಗಳು
ಎಚ್ ಬಿಆರ್ ಲೇಔಟ್ 4000 ಸಾವಿರ ಅಡಿ ಸೈಟ್ 96 ಲಕ್ಷ ಮೌಲ್ಯ
ಫ್ರೆಜರ್ ಟೌನ್ 5545 ಸಾವಿರ ಅಡಿ ಸೈಟ್ 7.16 ಲಕ್ಷ ಮೌಲ್ಯ
ಫ್ರೆಜರ್ ಟೌನ್ 1844 ಸಾವಿರ ಅಡಿ ಸೈಟ್ 1.64 ಲಕ್ಷ ಮೌಲ್ಯ
8.91 ಕೋಟಿ ಮೌಲ್ಯದ ಆಸ್ತಿಗಳ ಸೀಜ್
ಸೀಜ್ ಮಾಡಿರುವ ಚಿನ್ನಾಭರಣ
120 ಸವರನ್ ಚಿನ್ನದ ಆಭರಣಗಳ ಜಪ್ತಿ
ಬರೋಬ್ಬರಿ 26.5 ಲಕ್ಷ ಮೌಲ್ಯದ 960 ಗ್ರಾಂ ಚಿನ್ನಾಭರಣ
32 ಕೆ.ಜಿ ಬೆಳ್ಳಿ‌ ಆಭರಣ, ಸಾಮಗ್ರಿ ಹಾಗೂ ವಸ್ತುಗಳು ಸೀಜ್
ಬರೋಬ್ಬರಿ 16 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳು ಸೀಜ್
ಒಟ್ಟು 42.4 ಲಕ್ಷ ಮೌಲ್ಯದ ಚಿನ್ನಾ ಬೆಳ್ಳಿ ವಸ್ತುಗಳು ಸೀಜ್
ಸರ್ಕಾರ ಸೀಜ್ ಮಾಡಿರುವ ರೋಷನ್ ಶೇರ್ & ಹೂಡಿಕೆಗಳು
ದಾನಿಷ್ ಪಬ್ಲಿಕೇಷನ್ಸ್ 3.75 ಲಕ್ಷ ಮೌಲ್ಯದ 3750 ಶೇರ್ ಗಳು
ಪ್ರೆಸ್ಟಿಜ್ ಎಸ್ಟೇಟ್ ಲಿಮಿಟೆಡ್ ನ 98.8 ಸಾವಿರ ಮೌಲ್ಯದ 540 ಶೇರ್ ಗಳು
ಚರನ್ ಕೋ ಅಪರೇಟಿವ್ ಬ್ಯಾಂಕ್ ಸದಸ್ಯತ್ವದ 31.5 ಸಾವಿರ ಮೌಲ್ಯದ ಶೇರ್
ದಾನಿಷ್ ಪಬ್ಲಿಕೇಷನ್ ಈಕ್ವಿಟಿ 12.5 ಲಕ್ಷ ಮೌಲ್ಯದ 1250 ಶೇರ್ ಗಳು
ಸಬೀಹಾ ಅಪೆರಲ್ಸ್ ಈಕ್ವಿಟಿ 50 ಸಾವಿರ ಮೌಲ್ಯದ 5000 ಶೇರ್ ಗಳು
ಒಟ್ಟು 6.80 ಲಕ್ಷ ಮೌಲ್ಯದ ಶೇರ್ & ಹೂಡಿಕೆ ಸೀಜ್
ಸರ್ಕಾರ ಸೀಜ್ ಮಾಡಿರುವ ರೋಷನ್ ವಾಣಿಜ್ಯ ಸಂಕಿರ್ಣಗಳು
ಹೊಸೂರು ರಸ್ತೆಯ 30,217 ಚ. ಅಡಿಗಳ ವಾಣಿಜ್ಯ ಪ್ಲಾಟ್
ಬರೋಬ್ಬರಿ‌ 96.8 ಲಕ್ಷ ಮೌಲ್ಯದ ಕಟ್ಟಡ ಸೀಜ್
ರೆಸಿಡೆನ್ಸಿ ರಸ್ತೆ ಪ್ರಸ್ಟೀಜ್ ಟವರ್ ನಲ್ಲಿರುವ 1979 ಚ.ಅಡಿಯ ಪ್ಲಾಟ್
ಬರೋಬ್ಬರಿ 76.6 ಲಕ್ಷ ಮೌಲ್ಯದ ಪ್ಲಾಟ್ ಸೀಜ್
ಒಟ್ಟು 1.73 ಕೋಟಿ ಮೌಲ್ಯದ ರೋಷನ್ ವಾಣಿಜ್ಯ ಕಟ್ಟಡಗಳ ಸೀಜ್
ಸರ್ಕಾರದಿಂದ ಪಡೆದಿದ್ದ ರೋಷನ್ ಬೇಗ್ ನ 2 ಮನೆಗಳ ಸೀಜ್!
ತನ್ನ ವಂಶಸ್ಥರಿಂದ ಬಂದಿದ್ದ ಪ್ರೇಜರ್ ಟೌನ್ ಸ್ಟಾಂಡರ್ಸ್ ರಸ್ತೆಯ ಮನೆ ಸೀಜ್
2800 ಚ. ಅಡಿ ಸೈಟ್ ನಲ್ಲಿರುವ ಮನೆ
ಸದ್ಯ 3500 ಚ. ಅಡಿ ಬಿಲ್ಟ್ ಅಪ್ ಏರೀಯಾದ ಮನೆ
ಫ್ರೆಜರ್ ಟೌನ್ ಕೆಆರ್ ಡಬ್ಲ್ಯೂ ನಗರದ ಮನೆ ಸೀಜ್
13.500 ಚ. ಅಡಿಯ ಹೊಸ ಮನೆಯನ್ನು ಸಹ ಸೀಜ್
3.64 ಲಕ್ಷ ಮೌಲ್ಯದ ಹೊಸ ಮನೆಯನ್‌ ಸೀಜ್ ಮಾಡಲಾಗಿದೆ
ಹಳೆ ಮನೆ ರೇಟ್ ಬಿಟ್ಟು 3.64 ಕೋಟಿ ಮೌಲ್ಯದ ಮನೆ ಸೀಜ್

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಏರಿಕೆಯತ್ತ ಕೊರೊನಾ: 43,982 ಪಾಸಿಟಿವ್, 533 ಸಾವು