Select Your Language

Notifications

webdunia
webdunia
webdunia
webdunia

ಸಿನಿಮಾದಲ್ಲಿ ಹಿರೋಯಿನ್ ಮಾಡ್ತೀನಿ ಅಂತ ಯುವತಿ ಮೇಲೆ ಅತ್ಯಾಚಾರ

ಫಿಲ್ಮ್ ಅವಕಾಶ

ಪ್ರಖ್ಯಾತ ಚಲನಚಿತ್ರ ನಟನ ಹೊಸ ಫಿಲ್ಮ್ ನಲ್ಲಿ ನಟಿಯ ಪಾತ್ರ ಕೊಡಿಸೋದಾಗಿ ಹೇಳಿ ಯುವತಿಯೊಬ್ಬಳ ಮೇಲೆ ಕೊರಿಯೋಗ್ರಾಫರ್ ನೊಬ್ಬ ಅತ್ಯಾಚಾರ ನಡೆಸಿದ್ದಾನೆ.
 

ಕೊರಿಯೋಗ್ರಾಫರ್ ಆಗಿರೋ ಡ್ಯಾನ್ಸ್ ಮಾಸ್ಟರ್ ಪವನ್, ತನ್ನ ಬಳಿ ಡ್ಯಾನ್ಸ್ ಕಲಿಯೋಕೆ ಬರ್ತಿದ್ದ ಯುವತಿಗೆ ನೀರು ಕುಡಿಸಿ ಮತ್ತು ಬರಿಸಿ ಅತ್ಯಾಚಾರ ನಡೆಸಿದ್ದಾನೆ.

ಹೊಸ ಚಲನಚಿತ್ರದಲ್ಲಿ ಹಿರೋಯಿನ್ ತಂಗಿಯ ಪಾತ್ರ ನಿನಗೆ ಕೊಡಿಸುವೆ ಅಂತ ನಂಬಿಸಿ, ಮೋಸದಿಂದ ನೀರು ಕುಡಿಸಿ ಅದರಲ್ಲಿ ಔಷಧ ಮಿಕ್ಸ್ ಮಾಡಿ ಪ್ರಜ್ಞೆ ತಪ್ಪಿದಾಗ ಅತ್ಯಾಚಾರ ನಡೆಸಿದ್ದಾನೆ.

ಬೆಂಗಳೂರಿನಲ್ಲಿ ಘಟನೆ ನಡೆದಿದ್ದು, ಕೊರಿಯೋಗ್ರಾಫರ್ ಪವನ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನಿಗೆ ಸುಖ ನೀಡು ಅಂತ ಪತ್ನಿಗೆ ಕಿರುಕುಳ ನೀಡ್ತಿರೋ ಗಂಡ