Webdunia - Bharat's app for daily news and videos

Install App

ರೂಪ‌ ಮತ್ತು ರೋಹಿಣಿ ನಡುವಿನ ಕಿತ್ತಾಟಕ್ಕೆ ಮತ್ತೊಂದು ಟ್ವಿಸ್ಟ್..!

Webdunia
ಬುಧವಾರ, 22 ಫೆಬ್ರವರಿ 2023 (14:33 IST)
ರೂಪ‌ ಮತ್ತು ರೋಹಿಣಿ ನಡುವಿನ ಕಿತ್ತಾಟಕ್ಕೆ  ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇಬ್ಬರೂ ಅಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ ಮತ್ತೊಂದು ವಾಟ್ಸಪ್ ಚಾಟ್ ವೈರಲ್ ಆಗಿದ್ದು, ವರ್ಗಾವಣೆಗೂ ಮುನ್ನ ಡಿ.ರೂಪ ಸಿಎಸ್ ವಂದಿತಾ ಶರ್ಮಾ ಜೊತೆ ನಡೆಸಿದ್ದರು ಎನ್ನಲಾದ ವಾಟ್ಸಪ್‌ ಚಾಟ್‌ಲಿಸ್ಟ್ ಫೋಟೋ ವೈರಲ್ ಆಗಿದೆ.
ಮುಜರಾಯಿ ಇಲಾಖೆಗೆ ಸಂಬಂಧಪಡದ ಕಡೆ ಅವರನ್ನ ವರ್ಗಾವಣೆ ಮಾಡಿ ಎಂದು ಸಿಎಸ್‌ಗೆ ರೂಪ ಮನವಿ ಮಾಡಿದ್ರು ಎನ್ನಲಾದ ಚಾಟ್ ವೈರಲ್ ಆಗಿದೆ.ಮತ್ತೊಂದು ಫೋಟೋದಲ್ಲಿ ರೋಹಿಣಿ ನಂಬರಿನ ಚಾಟ್ ಫೋಟೋ ಒಂದು ವೈರಲ್ ಆಗಿದೆ. ಸದ್ಯ ಈ ಚಾಟ್ ಫೋಟೋಗಳು ಸಾಕಷ್ಟು ಅನುಮಾನಗಳನ್ನ‌ ಹುಟ್ಟು ಹಾಕಿದ್ದು, ಈ ಚಾಟ್ ನಲ್ಲಿ ಆರ್‌ಎಸ್‌ಎಸ್‌ನ ಪ್ರಭಾವಿ ನಾಯಕರೊಬ್ಬರ ಹೆಸರನ್ನ ಪ್ರಸ್ತಾಪಿಸಲಾಗಿದೆ.ಸಿಂಧೂರಿ ವಾಟ್ಸಪ್‌ಚಾಟ್ ಸ್ಕ್ರೀನ್ ಶಾಟ್ಸ್‌ ಹಾಕಿ ರೂಪ  ತಮ್ಮ ವರ್ಗಾವಣೆಗಿಂತ ತಮ್ಮ ಪತಿ ವರ್ಗಾವಣೆಗೆ ಮನವಿ ಮಾಡಿದಾದ್ದರೂ ಏಕೆ. ಅನ್ನೋ ಅನುಮಾನ ಎದ್ದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಸೀದಿ ರಸ್ತೆಯಲ್ಲಿ ಮೆರವಣಿಗೆ ಹೋಗಬಾರದು ಎಂದ ಪೊಲೀಸರಿಗೆ ಚಾಲೆಂಜ್ ಮಾಡಿದ ಪ್ರತಾಪ್ ಸಿಂಹ ಪೇಟೆ ರೌಡಿ ಎಂದ ಪ್ರಿಯಾಂಕ್ ಖರ್ಗೆ

Karnataka Weather: ಬೇಸಿಗೆಯಂಥಾ ಬಿಸಿಲಿನಿಂದ ಬೇಸತ್ತಿದ್ದೀರಾ, ರಾಜ್ಯದಲ್ಲಿ ಮಳೆ ಯಾವಾಗ ಇಲ್ಲಿದೆ ಉತ್ತರ

BRICS: ಪ್ರಧಾನಿ ಮೋದಿ ಶೇಕ್ ಹ್ಯಾಂಡ್ ಮಾಡುತ್ತಲೇ ಅಜಿತ್ ದೋವಲ್ ಗೆ ರಷ್ಯಾ ಅಧ್ಯಕ್ಷ ಪುಟಿನ್ ಮಾಡಿದ ಸನ್ನೆ ಭಾರೀ ವೈರಲ್ Video

ವಂದೇ ಮಾತರಂಗಾಗಿ ಪಾದಯಾತ್ರೆ ಮಾಡಲು ಹೊರಟ ಬಿಜೆಪಿ

ಗಣೇಶೋತ್ಸವ ಮಸೀದಿ ರಸ್ತೆಯಲ್ಲಿ ಹೋದ್ರೆ ಗ್ರಹಚಾರ ಬಿಡಿಸ್ತೀನಿ ಎಂದ ಇನ್ಸ್ ಪೆಕ್ಟರ್ ಧನಂಜಯ್: ಠಾಣೆಗೆ ನುಗ್ಗುತ್ತೇವೆ ಎಂದ ಪ್ರತಾಪ್ ಸಿಂಹ

ಮುಂದಿನ ಸುದ್ದಿ
Show comments