Publish Date: Tue, 04 Apr 2023 (14:02 IST)
Updated Date: Tue, 04 Apr 2023 (14:05 IST)
ಹಾಸನದ JDS ಟಿಕೆಟ್ ಗೊಂದಲದ ನಡುವೆ ಮಾಜಿ ಸಚಿವ H.D. ರೇವಣ್ಣ ಹಾಸನದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.. ಗೊಂದಲದ ನಡುವೆಯೂ ಸ್ವಕ್ಷೇತ್ರದಲ್ಲಿ H.D ರೇವಣ್ಣ ಪ್ರಚಾರ ಕೈಗೊಂಡಿದ್ದು, ಮೂಡಲಹಿಪ್ಪೆ ಗ್ರಾಮದಿಂದ ಪ್ರಚಾರ ಆರಂಭಿಸಲಿದ್ದಾರೆ.. ಹೊಳೆನರಸೀಪುರ ತಾಲೂಕಿನ ಮೂಡಲಹಿಪ್ಪೆ ಗ್ರಾಮದಲ್ಲಿರುವ ದೇವರಿಗೆ ಮೊದಲು ಪೂಜೆ ಸಲ್ಲಿಸಿದ ರೇವಣ್ಣ ಕುಟುಂಬ, ಬಳಿಕ ತೆರೆದ ವಾಹನದಲ್ಲಿ ಪ್ರಚಾರ ಕಾರ್ಯ ಶುರು ಮಾಡಿದ್ದಾರೆ. H.D. ರೇವಣ್ಣಗೆ ಪತ್ನಿ ಭವಾನಿ ಹಾಗೂ ಪುತ್ರರು ಸಾಥ್ ನೀಡಿದ್ದಾರೆ.
geetha
Publish Date: Tue, 04 Apr 2023 (14:02 IST)
Updated Date: Tue, 04 Apr 2023 (14:05 IST)