Select Your Language

Notifications

webdunia
webdunia
webdunia
webdunia

ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ : ಸಿಎಂ ಬದಲಾವಣೆಗೆ ಹೈಕಮಾಂಡ್ ಗೆ ಮೊರೆ

ಬಿಜೆಪಿಯಲ್ಲಿ ಬಂಡಾಯ
ರಾಜ್ಯ ಬಿಜೆಪಿಯಲ್ಲಿ ಆಗಾಗ್ಗೆ ಮುಂಚೂಣಿಗೆ ಬಂದು ಮರೆಯಾಗುತ್ತಿರುವ ಸಿಎಂ ಬದಲಾವಣೆ ವಿಷಯ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ರಾಜ್ಯದಲ್ಲಿ ಸಿಎಂ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪನವರನ್ನು ಕೆಳಗೆ ಇಳಿಸಲೇಬೇಕು ಎಂದು ಬಿಜೆಪಿಯ ಹಿರಿಯರು ಪ್ಲಾನ್ ಮಾಡುತ್ತಿರುವುದು ಬಹಿರಂಗಗೊಂಡಿದೆ ಎನ್ನಲಾಗಿದೆ.

ಈ ಹಿಂದೆ ಕೆಲವು ಶಾಸಕರು ಅಲ್ಲಲ್ಲಿ ಸಭೆ ಸೇರಿ ಈ ಕುರಿತು ಚರ್ಚೆ ನಡೆಸಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು.

ಈಗ ಲಿಂಗಾಯತ ಶಾಸಕರು ಹಾಗೂ ಇತರ ಶಾಸಕರು ಬಣಗಳಾಗಿ ಪಕ್ಷದ ವರಿಷ್ಠರಿಗೆ ಸಿಎಂ ಬದಲಾವಣೆ ಮಾಡುವಂತೆ ಆಗ್ರಹ ಮಾಡಿದ್ದಾರೆ ಎನ್ನಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ನೌಕರನ ಬೆರಳನ್ನೇ ಕಚ್ಚಿ ತುಂಡರಿಸಿದ ಮಾಲಿಕ!