Publish Date: Mon, 11 May 2020 (10:11 IST)
Updated Date: Mon, 11 May 2020 (10:14 IST)
ರಾಯಚೂರು : ರಾಯಚೂರು ಮಾಜಿ ಸಂಸದ ರಾಜಾರಂಗಪ್ಪ ನಾಯಕ ಇಂದು ನಿಧನರಾಗಿದ್ದಾರೆ.
ಇವರಿಗೆ 61 ವರ್ಷ ವಯಸ್ಸಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಂಸದ ರಂಗಪ್ಪ ನಾಯಕ ಯಾದಗಿರಿ ಜಿಲ್ಲೆ ಸುರಪುರದ ವಸಂತಮಹಲ್ ನಲ್ಲಿ ನಿಧನರಾಗಿದ್ದಾರೆ. ಸುರಪುರ ತಾ. ಮುಷಳಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಲಿದೆ.