Webdunia - Bharat's app for daily news and videos

Install App

ಮಳೆಯಿಂದ ಕಂಗಲಾದ ರೈತರ ಮುಖದಲ್ಲಿ ಹರ್ಷ

Webdunia
ಸೋಮವಾರ, 9 ಅಕ್ಟೋಬರ್ 2023 (14:00 IST)
ಮಳೆಗಾಲದಲ್ಲಿ ‌ಮಳೆಗಾಗಿ ಜನ ಹಾತೊರೆಯುತ್ತಿದ್ದರು.ಕಳೆದ ರಾತ್ರಿ ಸುರಿದ ಜೋರು ಮಳೆಗೆ ಇಳೆ ತಂಪಾಗಿದೆ.ಸೂಕ್ತ ಸಮಯಕ್ಕೆ ಸರಿಯಾಗಿ ಮಳೆಯಾಗದೆ ರೈತ ಕಂಗಾಲಾಗಿದ್ದರು.ಕಳೆದರಾತ್ರಿ ಬೆಂಗಳೂರು, ಯಲಹಂಕ, ದೇವನಹಳ್ಳಿ,ದೊಡ್ಡಬಳ್ಳಾಪುರ, ನೆಲಮಂಗಲ ಸುತ್ತಾಮುತ್ತಾ ರಾತ್ರಿಯಿಡಿ ಮಳೆ ಸುರಿದಿದೆ.
 
ನೆನ್ನೆ ರಾತ್ರಿ 8ಕ್ಕೆ ಪ್ರಾರಂಭವಾದ ಜೋರುಮಳೆ ತುಂತುರು ರೂಪದಲ್ಲಿ ರಾತ್ರಿಯಿಡೀ ಸುರಿದಿದೆ.ಇದರಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರದ ರೈತನ ಮುಖದಲ್ಲಿ ಸಂತಸ ಮೂಡಿದೆ.ಕೈಗೆ ಬಂದ ಬೆಳೆ ಮಳೆಯಿಲ್ಲದೆ ಒಣಗಿತ್ತುಮತೆನೆಯೊಡೆಯಬೇಕಿದ್ದ ಬೆಳೆಗೆ ಬೇಕಿತ್ತು ಮಳೆಯ ಸಿಂಚನವಾಗಿದೆ.ಮಳೆಯಿಲ್ಲದೇ ಇನ್ನೇನು ಬೆಳೆಯಾಗದು ಎಂಬ ಸ್ಥಿತಿಯಲ್ಲಿ ‌ಬಿದ್ದ ಜೋರು ಮಳೆ ಬಂದಿದೆ.ಬೆಂಗಳೂರು ನಗರ, ಬೆಂಗಳೂರು ಗ್ರಾ. ಪ್ರದೇಶಗಳಲ್ಲಿ  ರೈತರು ನಿಟ್ಟಿಸಿರು ಬಿಟ್ಟಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರಾವಳಿಯಲ್ಲಿ ರಣಭೀಕರ ಮಳೆ ನಡುವೆ ಮುಂದಿನ 24ಗಂಟೆ ಹೇಗಿರಲಿದೆ ಗೊತ್ತಾ ಹವಾಮಾನ

ಭ್ರಷ್ಟಾಚಾರ ಆರೋಪ ಹೊತ್ತಿರುವವರು, ಪಬ್‌ಗಳಲ್ಲಿ ಗಲಾಟೆ ಮಾಡಿದವರಿಗೆ ಕೊನೆಗೂ ಮಂತ್ರಿಸ್ಥಾನ

ಕೊನೆಗೂ ಡಿಕೆ ಶಿವಕುಮಾರ್ ಸಂಪುಟ ಸೇರಿದ 19 ಸಚಿವರು ಇವರೇ

ದೆಹಲಿ ಪ್ರತಿಭಟನೆಯಲ್ಲಿ ಭಾಗಿಯಾದವರ ವಿರುದ್ಧದ ಎಫ್ಐಆರ್ ಹಿಂಪಡೆಯುವ ಬಗ್ಗೆ ದೆಹಲಿ‌ ಕೋರ್ಟ್ ಮಹತ್ವದ ಸೂಚನೆ

ಎಲ್ಲಾ ಶಾಸಕರಿಗೂ ಒಂದೇ ಬಾರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಸಾಧ್ಯವಿಲ್ಲ

ಮುಂದಿನ ಸುದ್ದಿ
Show comments