ರಾಜಧಾನಿ ಸುತ್ತ ಸುರಿದ ಜಿಟಿಮಳೆ

Webdunia
ಶುಕ್ರವಾರ, 23 ನವೆಂಬರ್ 2018 (15:39 IST)
ರಾಜಧಾನಿ ಹೊರವಲಯದ ಆನೇಕಲ್ ತಾಲೂಕಿನಾದ್ಯಂತ ಜಿಟಿ ಜಿಟಿ ಮಳೆ ಸುರಿದಿದೆ.

ಆನೇಕಲ್ ತಾಲೂಕಿನಾದ್ಯಂತ ಮುಂಜಾನೆಯಿಂದಲೂ ಜಿಟಿ ಜಿಟಿ ಸುರಿದಿದೆ. ಮಳೆಯಿಂದಾಗಿ ಉಲ್ಲಾಸಕರ ವಾತಾವರಣ ನಿರ್ಮಾಣವಾಗಿತ್ತು. ನಿನ್ನೆಯಿಂದಲೂ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಆದರೆ ಇಂದು ಮಳೆ ಆರಂಭಗೊಂಡಿತು. ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆ ಸುರಿಯತೊಡಗಿತು.

ಮಳೆಯಲ್ಲೇ ನಿತ್ಯ ಕಾರ್ಯಗಳಿಗೆ ಸಾರ್ವಜನಿಕರು ತೆರಳುತ್ತಿರುವ ಚಿತ್ರಣ ಕಂಡುಬಂದಿತು. ಅಂಗಡಿ ಬಸ್ ಶೆಲ್ಟರ್ ಗಳಲ್ಲಿ ನಿಂತು ಮಳೆಯಿಂದ ಬೈಕ್ ಸವಾರರು ರಕ್ಷಣೆ ಪಡೆಯುತ್ತಿದ್ದರು. ಜಿಟಿ ಮಳೆ ಜನರಲ್ಲಿ ಖುಷಿಗೆ ಕಾರಣವಾಯಿತು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂಸತ್ ಚಲೋ ವೇಳೆ ಕಾಂಕ್ರೋಚ್‌ಗಳ ಮೇಳೆ ಲಾಠಿಚಾರ್ಚ್‌: ಕೇಂದ್ರ, ಪೊಲೀಸರಿಗೆ ಹೈಕೋರ್ಟ್‌ ನೋಟಿಸ್‌

ಕಾಂಗ್ರೆಸ್ ಕಚೇರಿಯಿಂದ ಮೊಟ್ಟೆ, ಲಾಂಗ್ ತಂದ ಸಾಕ್ಷಿಗಳಿವೆ: ಆರ್.ಅಶೋಕ್

ಶಿವಾಜಿನಗರದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಗಳ ಮೇಲೆ ಹಲ್ಲೆ: ಪ್ರಕರಣದಲ್ಲಿ ಮಹತ್ವದ ಬದಲಾವಣೆ

ರೈಲಿನಲ್ಲಿ ತನ್ನ ನೋಡಿ ಅಸಭ್ಯ ಸನ್ನೆ ಮಾಡುತ್ತಿದ್ದ ಯುವಕನಿಗೆ ಯುವತಿ ಮಾಡಿದ್ದೇನು ನೋಡಿ Video

ದೇಶದ ಯುವಜನತೆಗೆ ಬೇಕಾಗಿರುವುದು ಪರಿಹಾರ, ರಾಜಕೀಯ ನಾಟಕವಲ್ಲ: ರಾಹುಲ್ ವಿರುದ್ಧ ಮಣಿಪುರ ಸಿಎಂ ಗರಂ

ಮುಂದಿನ ಸುದ್ದಿ
Show comments