Daily Horoscope

Select Your Language

Notifications

webdunia
webdunia
webdunia
webdunia

ಕೈಯಲ್ಲೇ ಒಂದು ಎರಡು ಅಂತ ತೋರಿಸ್ತಾರೆ ಅಂತ ಕೈ ಸನ್ನೆ ಮೂಲಕ‌ ತೋರಿಸಿದ ಆರ್ ಅಶೋಕ್

ಆರ್ ಅಶೋಕ್
ಗುತ್ತಿಗೆದಾರರ ಸಮಸ್ಯೆ ಬಗ್ಗೆ ಪಾರ್ಟಿಯಿಂದ ಸಭೆ ಕರೆಯಲಾಗುತ್ತದೆ.ಗುತ್ತಿಗೆದಾರರ ಬಗ್ಗೆ ತನಿಖೆ ಮಾಡಿ ಆದ್ರೆ ಕಾಮಗಾರಿ ‌ನಿಲ್ಲಬಾರದು ಎಂದು  ಅಶೋಕ್ ಹೇಳಿದ್ದು,ಈಗ 40+15 ಆಗಿದೆ ಅಂತ ಎಲ್ಲಾ ಹೇಳಿದ್ದಾರೆ.ನೋವಾಗಿರೋದಕ್ಕೆ ಗುತ್ತಿಗೆದಾರರು ದೂರು ಕೊಡ್ತಿದ್ದಾರೆ.ಮಾತಿನಲ್ಲಿ ಹೇಳಿದ್ರೆ ರೆಕಾರ್ಡ್ ಮಾಡ್ತಾರೆ ಅಂತ ಕೈ ಸನ್ನೆ ಮಾಡ್ತಾರೆ.ಕೈಯಲ್ಲೇ ಒಂದು ಎರಡು ಅಂತ ತೋರಿಸ್ತಾರೆ ಅಂತ ಕೈ ಸನ್ನೆ ಮೂಲಕ‌  ಆರ್ ಅಶೋಕ್ ತೋರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

34 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 3 ಕೋಟಿ ಚೆಕ್ ಹಸ್ತಾಂತರ