Webdunia - Bharat's app for daily news and videos

Install App

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ದ್ವಿತೀಯ ಪಿಯುಸಿ ಫಲಿತಾಂಶ ಪಟ್ಟಿ

Webdunia
ಬುಧವಾರ, 25 ಮೇ 2016 (11:46 IST)
ಬೆಂಗಳೂರು ನಗರದ ಮಲ್ಲೇಶ್ವರಂನಲ್ಲಿರುವ ಪಿಯು ಬೋರ್ಡ್‍ನಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸುದ್ದಿಗೋಷ್ಠಿ ನಡೆಸಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ.
 
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಈ ವರ್ಷವು ಸಹ ಬಾಲಕಿಯರೇ ಮೇಲು ಗೈ ಸಾಧಿಸಿದ್ದಾರೆ ಎಂದು ಸಚಿವ ಕಿಮ್ಮನೆ ರತ್ನಾಕರ್ ಮಾಹಿತಿ ನೀಡಿದ್ದಾರೆ.
 
ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ, ಪ್ರಸಕ್ತ ಸಾಲಿನಲ್ಲಿ 3 ಪ್ರತಿಶತ ಕುಸಿತ ಕಂಡು 57.20 ಪ್ರತಿಶತ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದಕ್ಷಿಣ ಕನ್ನಡ ಪ್ರಥಮ ಸ್ಥಾನ ಗಳಿಸಿದ್ದು, ಉಡುಪಿ ದ್ವಿತೀಯ ಹಾಗೂ ಕೊಡಗು ತೃತೀಯ ಸ್ಥಾನ ಪಡೆದಿದೆ. ಕಳೆದ ವರ್ಷದಂತೆ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.
 
ಜಿಲ್ಲಾವಾರು ದ್ವಿತೀಯ ಪಿಯುಸಿ ಫಲಿತಾಂಶ ಪಟ್ಟಿ.
 
1 ನೇಯ ಸ್ಥಾನ - ದಕ್ಷಿಣ ಕನ್ನಡ 
 
2 ನೇಯ ಸ್ಥಾನ - ಉಡುಪಿ
 
3 ನೇಯ ಸ್ಥಾನ - ಕೊಡಗು
 
4 ನೇಯ ಸ್ಥಾನ - ಉತ್ತರ ಕನ್ನಡ  
 
5 ನೇಯ ಸ್ಥಾನ - ಬೆಂಗಳೂರು ದಕ್ಷಿಣ
 
6 ನೇಯ ಸ್ಥಾನ - ಬೆಂಗಳೂರು ಉತ್ತರ
 
7 ನೇಯ ಸ್ಥಾನ - ಶಿವಮೊಗ್ಗ
 
8 ನೇಯ ಸ್ಥಾನ - ಚಿಕ್ಕಮಗಳೂರು
 
9 ನೇಯ ಸ್ಥಾನ - ಬೆಂಗಳೂರು ಗ್ರಾಮಾಂತರ 
 
10 ನೇಯ ಸ್ಥಾನ - ಬಾಗಲಕೋಟೆ 
 
10 ನೇಯ ಸ್ಥಾನ - ಮೈಸೂರು 
 
12 ನೇಯ ಸ್ಥಾನ - ಹಾಸನ
 
13 ನೇಯ ಸ್ಥಾನ - ಚಾಮರಾಜನಗರ
 
14 ನೇಯ ಸ್ಥಾನ - ಚಿಕ್ಕಬಳ್ಳಾಪುರ
 
15 ನೇಯ ಸ್ಥಾನ - ಧಾರವಾಡ
 
16 ನೇಯ ಸ್ಥಾನ - ಬೆಳಗಾವಿ
 
17 ನೇಯ ಸ್ಥಾನ - ಕೋಲಾರ
 
18 ನೇಯ ಸ್ಥಾನ-  ಹಾವೇರಿ
 
19 ನೇಯ ಸ್ಥಾನ - ವಿಜಯಪುರ
 
20 ನೇಯ ಸ್ಥಾನ - ಬಳ್ಳಾರಿ
 
21 ನೇಯ ಸ್ಥಾನ - ದಾವಣಗೆರೆ
 
22 ನೇಯ ಸ್ಥಾನ - ಕಲಬುರಗಿ
 
23 ನೇಯ ಸ್ಥಾನ - ತುಮಕೂರ
 
24 ನೇಯ ಸ್ಥಾನ - ಮಂಡ್ಯ
 
25 ನೇಯ ಸ್ಥಾನ - ರಾಮನಗರ
 
26 ನೇಯ ಸ್ಥಾನ - ಕೊಪ್ಪಳ
 
27 ನೇಯ ಸ್ಥಾನ - ಬೀದರ್
 
28 ನೇಯ ಸ್ಥಾನ - ರಾಯಚೂರು
 
29 ನೇಯ ಸ್ಥಾನ - ಗದಗ್
 
30 ನೇಯ ಸ್ಥಾನ - ಚಿತ್ರದುರ್ಗ
 
31 ನೇಯ ಸ್ಥಾನ - ಯಾದಗಿರಿ

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಿಢೀರ್ ಕೇಂದ್ರ ಸಚಿವರನ್ನು ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್‌, ಕಾರಣ ಹೀಗಿದೆ

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಬಾಲಕಿ ಮೇಲೆ ಅತ್ಯಾಚಾರ: 20ವರ್ಷ ಜೈಲು

ಮೊದಲ ಹಂತದಲ್ಲೇ ರಾಜ್ಯದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ: ಮಧು ಬಂಗಾರಪ್ಪ

ಏರ್‌ ಇಂಡಿಯಾ ವಿಮಾನ ಅಪಘಾತ: ಕೊನೆಗೂ ಪ್ರಾಥಮಿಕ ವರದಿ ಸಿದ್ದ, 2 ಪುಟಗಳ ವರದಿ ಸಲ್ಲಿಕೆ

ಹುಬ್ಬಳ್ಳಿ- ಧಾರವಾಡದ 65 ಪೊಲೀಸ್ ಅಧಿಕಾರಿಗಳಿಗೆ ಬೊಜ್ಜು ಕರಗಿಸುವ ಟ್ರೈನಿಂಗ್,4ರಿಂದ 11ಕೆಜಿ ಇಳಿಕೆ

ಮುಂದಿನ ಸುದ್ದಿ
Show comments