Publish Date: Wed, 01 Mar 2023 (14:56 IST)
Updated Date: Wed, 01 Mar 2023 (14:58 IST)
ವಿಜಯಪುರದಲ್ಲಿ ಸರ್ಕಾರಿ ನೌಕರರಿಂದ ಮುಷ್ಕರ ನಡೆಸಲಾಗಿತ್ತು. ಮಹಾನಗರ ಪಾಲಿಕೆಗೆ ಬೀಗ ಹಾಕಿ ಪ್ರತಿಭಟನೆಗೆ ಇಳಿದಿದ್ರು. ಸರ್ಕಾರದ ವಿರುದ್ದ ಘೋಷಣೆ ಕೂಗಿ ಬೇಡಿಕೆ ಇಡೇರಿಸಲು ನೌಕರರು ಪ್ರತಿಭಟಿಸಿದ್ರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಸಫಾಯಿ ಕರ್ಮಚಾರಿಗಳು ಕೂಡ ಪ್ರತಿಭಟನೆಗೆ ಸಾಥ್ ನೀಡಿದ್ರು.