ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಪ್ರತಿಭಟನೆ 9 ನೇ ದಿನಕ್ಕೆ ಕಾಲಿಟ್ಟಿದೆ.ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ NHM ( ರಾಷ್ಟೀಯ ಆರೋಗ್ಯ ಅಭಿಯಾನ)ಒಳಗುತ್ತಿಗೆ ನೌಕರರ ಸಂಘದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದು,ಗುತ್ತಿಗೆ ಸೇವೆಯನ್ನು ಖಾಯಂ ಮಾಡಬೇಕು ಎಂದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ನೌಕರರು ಬಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಖಾಯಂ ಮಾಡುವರೆಗೂ ಪ್ರತಿಭಟನೆ ಮುಂದುವರಿಯುವುದು.9 ದಿನಗಳು ಆದರೂ ಯಾವ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ಮಾಡಿಲ್ಲ , ಮಾತುಕತೆ ನಡೆಸಿಲ್ಲ.4 ತಿಂಗಳಿಂದ ಸರಿಯಾಗಿ ವೇತನ ಇಲ್ಲ.ಪ್ರಸುತ್ತ ನಮ್ಮಗೆ ಯಾವುದೇ ಭತ್ಯೆ ಬರುತ್ತಿಲ್ಲ, ವೇತನ ಕಡಿಮೆ , ಜೀವನ ಮಾಡುವುದ್ದೇ ಕಷ್ಟ ಆಗುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ 30 ಸಾವಿರ ಜನ NHM ನಲ್ಲಿ ಕೆಲಸ ಮಾಡುತ್ತಿವೆ.ಪ್ರತಿಭಟನೆಯಲ್ಲಿ ಮಕ್ಕಳು ಇದ್ದಾರೆ .ವೇತನದಲ್ಲಿ ತಾರತಮ್ಯ ಇದೆ.ಜೀವ ಹೋದರೂ ಸರಿ ನಾವು ಇಲ್ಲಿಯಿಂದ ಹೋಗುವುದೂ ಇಲ್ಲ. ಸಚಿವರೇ ವಿಷ ಕೊಡಿ ಇಲ್ಲಿ ಕುಡಿದು ಸಾಯಿತ್ತಿವಿ. ನಮ್ಮಗೆ ಸಮಸ್ಯೆ ಆದರೆ ಸರ್ಕಾರವೇ ಕಾರಣ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.ಆಗಲೂ ರಾತ್ರಿ ಕೆಲಸ ಮಾಡುತ್ತಿದ್ದೇವೆ ಆದರೂ ವೇತನ ಮಾತ್ರ ಕಡಿಮೆ.ಹೀಗಾಗಲೇ ದೇಶದಲ್ಲಿ ಆರು ರಾಜ್ಯದಲ್ಲಿ NHM ಜಾರಿ ಇದೆ, ನಮ್ಮ ರಾಜ್ಯದಲ್ಲಿ ಜಾರಿಗೆ ಬರಬೇಕು.ಶಿವಾರಾತ್ರಿ ಹಬ್ಬದಲ್ಲಿ ಇಲ್ಲೆ ಇದ್ದರೂ ಸಚಿವರು ಬಂದಿಲ್ಲ. ಸಚಿವರು ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ, ನಮ್ಮ ಕೂಗು ಕೇಳುತ್ತಿಲ್ಲವೇ .NHM ಒಳ ಗುತ್ತಿಗೆ ನೌಕರರ ಸೇವೆಯನ್ನು ಗುರುತಿಸಿ
ಖಾಯಂ ಮಾಡಬೇಕು .ಗುತ್ತಿಗೆಯಂಬ ಜೀತ ಪದ್ಧತಿ ತೊಲಗಿಸಿ ಖಾಯಂ ಮಾಡುವುದು ಪರಿಗಣಿಸಿ 50 ರಿಂದ 60 ಸಂಘಟನೆಗಳು ಬೆಂಬಲಕ್ಕೆ ನಿಂತಿದ್ದಾರೆ ಎಂದು ನೌಕರರು ಆಕ್ರೋಶ ಹೊರಹಾಕಿದ್ದಾರೆ.ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಪ್ರತಿಭಟನೆ 9 ನೇ ದಿನಕ್ಕೆ ಕಾಲಿಟ್ಟಿದೆ.ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ NHM ( ರಾಷ್ಟೀಯ ಆರೋಗ್ಯ ಅಭಿಯಾನ)ಒಳಗುತ್ತಿಗೆ ನೌಕರರ ಸಂಘದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದು,ಗುತ್ತಿಗೆ ಸೇವೆಯನ್ನು ಖಾಯಂ ಮಾಡಬೇಕು ಎಂದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ನೌಕರರು ಬಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಖಾಯಂ ಮಾಡುವರೆಗೂ ಪ್ರತಿಭಟನೆ ಮುಂದುವರಿಯುವುದು.9 ದಿನಗಳು ಆದರೂ ಯಾವ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ಮಾಡಿಲ್ಲ , ಮಾತುಕತೆ ನಡೆಸಿಲ್ಲ.4 ತಿಂಗಳಿಂದ ಸರಿಯಾಗಿ ವೇತನ ಇಲ್ಲ.ಪ್ರಸುತ್ತ ನಮ್ಮಗೆ ಯಾವುದೇ ಭತ್ಯೆ ಬರುತ್ತಿಲ್ಲ, ವೇತನ ಕಡಿಮೆ , ಜೀವನ ಮಾಡುವುದ್ದೇ ಕಷ್ಟ ಆಗುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
p
ರಾಜ್ಯದಲ್ಲಿ 30 ಸಾವಿರ ಜನ NHM ನಲ್ಲಿ ಕೆಲಸ ಮಾಡುತ್ತಿವೆ.ಪ್ರತಿಭಟನೆಯಲ್ಲಿ ಮಕ್ಕಳು ಇದ್ದಾರೆ .ವೇತನದಲ್ಲಿ ತಾರತಮ್ಯ ಇದೆ.ಜೀವ ಹೋದರೂ ಸರಿ ನಾವು ಇಲ್ಲಿಯಿಂದ ಹೋಗುವುದೂ ಇಲ್ಲ. ಸಚಿವರೇ ವಿಷ ಕೊಡಿ ಇಲ್ಲಿ ಕುಡಿದು ಸಾಯಿತ್ತಿವಿ. ನಮ್ಮಗೆ ಸಮಸ್ಯೆ ಆದರೆ ಸರ್ಕಾರವೇ ಕಾರಣ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.ಆಗಲೂ ರಾತ್ರಿ ಕೆಲಸ ಮಾಡುತ್ತಿದ್ದೇವೆ ಆದರೂ ವೇತನ ಮಾತ್ರ ಕಡಿಮೆ.ಹೀಗಾಗಲೇ ದೇಶದಲ್ಲಿ ಆರು ರಾಜ್ಯದಲ್ಲಿ NHM ಜಾರಿ ಇದೆ, ನಮ್ಮ ರಾಜ್ಯದಲ್ಲಿ ಜಾರಿಗೆ ಬರಬೇಕು.ಶಿವಾರಾತ್ರಿ ಹಬ್ಬದಲ್ಲಿ ಇಲ್ಲೆ ಇದ್ದರೂ ಸಚಿವರು ಬಂದಿಲ್ಲ. ಸಚಿವರು ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ, ನಮ್ಮ ಕೂಗು ಕೇಳುತ್ತಿಲ್ಲವೇ .NHM ಒಳ ಗುತ್ತಿಗೆ ನೌಕರರ ಸೇವೆಯನ್ನು ಗುರುತಿಸಿ ಖಾಯಂ ಮಾಡಬೇಕು .ಗುತ್ತಿಗೆಯಂಬ ಜೀತ ಪದ್ಧತಿ ತೊಲಗಿಸಿ ಖಾಯಂ ಮಾಡುವುದು ಪರಿಗಣಿಸಿ 50 ರಿಂದ 60 ಸಂಘಟನೆಗಳು ಬೆಂಬಲಕ್ಕೆ ನಿಂತಿದ್ದಾರೆ ಎಂದು ನೌಕರರು ಆಕ್ರೋಶ ಹೊರಹಾಕಿದ್ದಾರೆ.