Publish Date: Sat, 24 Jun 2023 (13:53 IST)
Updated Date: Sat, 24 Jun 2023 (15:56 IST)
ಬೆಂಗಳೂರು-ಮೈಸೂರು ದಶಪಥ ರಸ್ತೆಯ ಟೋಲ್ ಸಮಸ್ಯೆ ಇನ್ನೂ ಮುಗಿದಿಲ್ಲ.ಬೆಂಗಳೂರು-ಮೈಸೂರು ಟೋಲ್ ರಸ್ತೆತಡೆದು ಪ್ರತಿಭಟನೆ ನಡರಸಲಾಗಿದೆ.ಟೋಲ್ ದರ ಏರಿಕೆ ವಿರುದ್ಧ ಕಣಕ್ಕೆ ಇಳಿದು ಟೋಲ್ ತಡೆದು ರಸ್ತೆಯಲ್ಲಿ ಕುಳಿತ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ.30 ಕ್ಕೂ ಹೆಚ್ಚು ಕನ್ನಡಪರ ಹೋರಾಟಗಾರಿಂದ ಪ್ರತಿಭಟನೆ ಮಾಡಲಾಗಿದ್ದು,ಬೇಕೆ ಬೇಕು ನ್ಯಾಯ ಬೇಕು ಅಂತಾ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.ಕನ್ನಡಪರ ಹೋರಾಟಗಾರ ನರಸಿಂಹಮೂರ್ತಿ ಸೇರಿ ಹಲವರು ಹೋರಾಟಕ್ಕೆ ಸಾಥ್ ನೀಡಿದ್ದಾರೆ.