Select Your Language

Notifications

webdunia
webdunia
webdunia
webdunia

ಶಾಲೆಯಲ್ಲೇ ಗರ್ಭಿಣಿಯ ಹೆರಿಗೆ

ಶಾಲೆಯಲ್ಲೇ ಗರ್ಭಿಣಿಯ ಹೆರಿಗೆ
ಕಲಬುರಗಿ , ಗುರುವಾರ, 15 ಅಕ್ಟೋಬರ್ 2020 (10:28 IST)
ಮಹಿಳೆಯೊಬ್ಬರು ಶಾಲೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ.

ನಾಗಈದಲಾಯಿ ಹಳ್ಳಿಯ ಹತ್ತಿರವಿರುವ ಕೆರೆ ಭಾರೀ ಮಳೆಯ ನೀರಿನಿಂದಾಗಿ ಒಡೆದು ಹೋಗಿದೆ.
ಹೀಗಾಗಿ ಸುರಕ್ಷಿತ ಸ್ಥಳಕ್ಕೆ ತೆರಳುವ ವೇಳೆ ಸರಕಾರಿ ಶಾಲೆ ಕಟ್ಟಡದೊಳಗೆ ಗರ್ಭಿಣಿ ಆಶ್ರಯ ಪಡೆದಿದ್ದರು.

ಮಹಿಳೆ ಗೀತಾರಾಣಿಗೆ ಅವರ ಅಜ್ಜಿ ನಾಗಮ್ಮ ಸಹಜ ಹೆರಿಗೆ ಮಾಡಿಸಿದ್ದಾರೆ. ಆರೋಗ್ಯ ಕೇಂದ್ರ ಮಹಿಳೆ ಹಾಗೂ ಮಗುವನ್ನು ದಾಖಲಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

6 ತಿಂಗಳ ಬಳಿಕ ಚಿತ್ರಮಂದಿರ ತೆರೆಯಲು ರಾಜ್ಯ ಸರ್ಕಾರ ಅನುಮತಿ