Webdunia - Bharat's app for daily news and videos

Install App

ಪ್ರಶಾಂತ್​ ಕುಟುಂಬಸ್ಥರಿಗೆ ಎದುರಾಯ್ತು ಸಂಕಷ್ಟ

Webdunia
ಶನಿವಾರ, 4 ಮಾರ್ಚ್ 2023 (15:09 IST)
ಶಾಸಕ ಮಾಡಾಳ್​ ವಿರುಪಾಕ್ಷಪ್ಪ ಪುತ್ರ ಪ್ರಶಾಂತ್ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ಕುಟುಂಬಸ್ಥರಿಗೂ ಸಂಕಷ್ಟ ಎದುರಾಗಿದೆ. ಕುಟುಂಬಸ್ಥರಿಗೆ ನೋಟಿಸ್ ಕೊಡಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದಾರೆ. ಪ್ರಶಾಂತ್ ಸಹೋದರ ಮಲ್ಲಿಕಾರ್ಜುನ್​ಗೆ ನೋಟಿಸ್ ಕೊಡಲು ಸಿದ್ಧತೆ ನಡೆಸಿದ್ದಾರೆ.. ಪ್ರಶಾಂತ್ ಮಲ್ಲಿಕಾರ್ಜುನ್​ಗೆ ಸೇರಿದೆ ಎನ್ನಲಾದ ಎರಡು ಕಂಪನಿ ಹೆಸರಿಗೆ ಹಣ ವರ್ಗಾಯಿಸಿದ್ದಾರೆ. ಪ್ರಶಾಂತ್ ಬಂಧನವಾದ ದಿನವೇ ಹಣ ವರ್ಗಾವಣೆಯಾಗಿದೆ.. ಬಿಎಸ್ ಸಣ್ಣಗೌಡರ್ ಅಂಡ್ ಬ್ರದರ್ಸ್ ಕಂಪನಿ ಮತ್ತು ಸಿದ್ದಲಿಂಗೇಶ್ವರ ಎಂಟರ್ ಪ್ರೈಸಸ್ ಎಂಬ ಕಂಪನಿಗೆ ಹಣ ವರ್ಗಾವಣೆಯಾಗಿದೆ. ಒಟ್ಟು 94 ಲಕ್ಷ ಹಣವನ್ನು ಪ್ರಶಾಂತ್ ವರ್ಗಾಯಿಸಿದ್ದಾರೆ.. ಈ ಬಗ್ಗೆ ಮಾಹಿತಿ ಕಲೆ ಹಾಕಿರುವ ಲೋಕಾಯುಕ್ತ ಪೊಲೀಸರು ನೋಟಿಸ್​ ಕೊಡಲು ಸಿದ್ಧತೆ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೋಂದಣಿ ನೇಮ್ ಪ್ಲೇಟ್ ಕಾಣದಂತೆ ಸ್ಟಿಕ್ಟರ್ ಅಳವಡಿಸಿ ಓಡಾಡಿಸುತ್ತಿದ್ದ ವಾಹನಗಳಿಗೆ ದಂಡ

ಲೂಟಿ ಮಾಡಿದ ಹಣ ರಾಹುಲ್ ಗಾಂಧಿಯವರ ಮನೆಗೆ: ಬಿ.ಶ್ರೀರಾಮುಲು

Rape Case: ಪತ್ರಕರ್ತ ತರುಣ್ ತೇಜ್‌ಪಾಲ್‌ಗೆ ಬಿಗ್ ಶಾಕ್

ಲಿಥಿನ್ ಕೋಟಿಕೇರೆಯಲ್ಲಿ ಈಜಲು ತೆರಳಿದ್ದ ಎಸ್‌ಸಿಡಿಸಿಸಿ ಬ್ಯಾಂಕ್ ಉದ್ಯೋಗಿ ದುರಂತ ಸಾವು

ಎಚ್‌ಡಿ ಕುಮಾರಸ್ವಾಮಿ 3ವರ್ಷದಲ್ಲಿ ಯಾವುದಾದ್ರೂ ದಾಖಲೆ ಬಿಡುಗಡೆ ಮಾಡಿದ್ದಾರಾ

ಮುಂದಿನ ಸುದ್ದಿ
Show comments