Select Your Language

Notifications

webdunia
webdunia
webdunia
webdunia

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ POP ಗಣೇಶಗಳು ಎಂಟ್ರಿ

POP Ganesha
bangalore , ಶನಿವಾರ, 26 ಆಗಸ್ಟ್ 2023 (17:06 IST)
ಪಿಓಪಿಯಿಂದ ಮಾಡಿದ ಗಣಪತಿ ಮೂರ್ತಿಗಳ ಮಾರಾಟಕ್ಕೆ ಬ್ರೇಕ್‌ ಹಿನ್ನೆಲೆ ಗಣೇಶ ವ್ಯಾಪಾರಿಗಳು ಹೊಸ ಐಡಿಯಾಗೆ ಮುಂದಾಗಿದ್ದಾರೆ.ಬಾರೀ 3 ರಿಂದ 8 ಅಡಿವರೆಗಿನ ಪಿಓಪಿ ಗಣಪನ ಮೂರ್ತಿಗಳನ್ನ ಬಾಡಿಗೆಗೆ ನೀಡಲು ಮುಂದಾಗಿದ್ದಾರೆ.
 
ಮಾರ್ಕೆಟ್‌ಗೆ  ಬಗೆ ಬಗೆಯ ಗಣಪನ ಮೂರ್ತಿಗಳು ಬಂದಿವೆ.ಹಬ್ಬ ಒಂದು ತಿಂಗಳು ಇರುವಾಗಲೇ ಮಾರುಕಟ್ಟೆಯಲ್ಲಿ ಮಿಂಚುತ್ತಿರುವ ವಿಘ್ನನಿವಾರಕ ಗಣಪನ ಬುಕ್ಕಿಂಗ್‌ ಕೂಡ ಆರಂಭವಾಗಿದೆ.ಪಿಓಪಿ ಗಣಪನನ್ನ ಬಾಡಿಗೆ ಕೊಟ್ಟು ಪೂಜೆ ಮುಗಿದ ಬಳಿಕ ಗಣಪನ ಮೂರ್ತಿಯನ್ನ ಮತ್ತೆ ವಾಪಸ್‌ ನೀಡೋದಕ್ಕೆ ಅವಕಾಶ ಇದೆ.ಎಷ್ಟು ದಿನ ಗಣಪನನ್ನ ಕೂರಿಸ್ತಾರೆ ಅಷ್ಟು ದಿನಕ್ಕೆ ಬಾಡಿಗೆ ಪಡೆದು ಗಣಪನ ಮೂರ್ತಿ ನೀಡಲು ವ್ಯಾಪಾರಿಗಳು ಪ್ಲಾನ್‌ ಮಾಡಿದ್ದಾರೆ.ಏರಿಯಾಗಳಲ್ಲಿ ಗಣಪನ ಕೂರಿಸೋಕೆ ಯುವಕರು ತಂಡೋಪತಂಡವಾಗಿ ಗಣಪನ ಮೂರ್ತಿ ಇರೋ ಅಂಗಡಿಗಳಿಗೆ ಭೇಟಿ ನೀಡ್ತಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾದ ಮೋಸ್ಟ್ ವಾಂಟೆಡ್ ಆರೋಪಿಗಳಿಗೆ ಹಣ ಸಹಾಯ ಇಬ್ಬರ ಅರೆಸ್ಟ್